ಮೆಂತ್ಯೆ ದೋಸೆ ಮಾಡುವ ಸುಲಭ ವಿಧಾನ

Fenugreek Seeds Dosa Recipe in Kannada | itskannada

200

Kannada Recipes (itskannada) ಅಡುಗೆ-ಮನೆ : ಮೆಂತ್ಯೆ ದೋಸೆ ಮಾಡುವ ಸುಲಭ ವಿಧಾನ-Fenugreek Seeds Dosa Recipe in Kannada-Menthe Dosa :  ಮೆಂತ್ಯೆ ದೋಸೆ ವಾರಕ್ಕೆ ಎರಡು ಬಾರಿ ಬಳಸಿದರೆ ಉತ್ತಮ ಆರೋಗ್ಯ ಗ್ಯಾರಂಟಿ. ಅದರಲ್ಲೂ ಮೆಂತ್ಯ ಸೊಪ್ಪಿನ ದೋಸೆ ತಯಾರಿಸಿ ಮೆಂತ್ಯದ ಸೊಪ್ಪಿನ ಪಲ್ಯದೊ೦ದಿಗೆ ತಿನ್ನುವುದರಿ೦ದ ಅ೦ಗಾ೦ಗಗಳ ನೋವು ನಿವಾರಣೆಯಾಗುವುದು.ಮೆಂತ್ಯೆ ದೋಸೆ ಮಾಡುವ ಸುಲಭ ವಿಧಾನ ನೋಡೋಣ ಬನ್ನಿ.

ಮೆಂತ್ಯೆ ದೋಸೆ ಮಾಡುವ ಸುಲಭ ವಿಧಾನ 

ಬೇಕಾಗುವ ಪದಾರ್ಥಗಳು: ಅಕ್ಕಿ ಒಂದು ಕೆ.ಜಿ., ಎರಡು ಟೇಬಲ್ ಚಮಚ ಮೆಂತ್ಯೆ, ಒಂದು ಹಿಡಿ ಪುಡಿ ಉಪ್ಪು, ಒಂದು ಚಿಟಕಿ ಸೋಡಪುಡಿ, ಎಣ್ಣೆ 1/4 ಕೆ.ಜಿ.

ಮಾಡುವ ವಿಧಾನ: ಅಕ್ಕಿಯನ್ನು, ಮೆಂತ್ಯವನ್ನು ಚೆನ್ನಾಗಿ ನೀರಿನಲ್ಲಿ ತೊಳೆದು; ಅಕ್ಕಿ, ಮೆಂತ್ಯವನ್ನು ಒರಳಿನಲ್ಲಿ ನುಣ್ಣಗೆ ರುಬ್ಬಿ ದೋಸೆ ಹಿಟ್ಟಿನ ಹದಕ್ಕೆ ಕದಡಿ, ಉಪ್ಪು ಸೋಡಾ ಹಾಕಿ ಮುಚ್ಚಿಟ್ಟು ಭಾರ ಹೆರಿಸುವುದು. ಅದನ್ನು ಮಾರನೆಯ ದಿವಸ ಎಣ್ಣೆ ಹಚ್ಚಿದ ಕಾವಲಿ ಮೇಲೆ ಹುಯ್ಯುವುದು. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Karnataka Recipes

WebTitle : ಮೆಂತ್ಯೆ ದೋಸೆ ಮಾಡುವ ಸುಲಭ ವಿಧಾನ-Fenugreek Seeds Dosa Recipe in Kannada

ವೆಜಿಟೆಬಲ್ ಬಿರಿಯಾನಿ ಸುಲಭ ವಿಧಾನ – ವಾಂಗೀಬಾತ್ ಮಾಡುವ ಸುಲಭ ವಿಧಾನ – ಮಸಾಲೆ ದೋಸೆ ಮಾಡುವ ಸುಲಭ ವಿಧಾನ – ಅಕ್ಕಿ ದೋಸೆ ಮಾಡುವ ವಿಧಾನ

 

Summary
recipe image
Recipe Name
Fenugreek Seeds Dosa Recipe in Kannada
Author Name
Published On
Preparation Time
Cook Time
Total Time
Average Rating
51star1star1star1star1star Based on 1 Review(s)

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ

Stay Updated with itsKannada, to know more Latest Kannada News - Read Kannada News Today Updates Kannada News Online - Get Latest News Headlines Breaking News in Kannada


.
error: Content is protected !!