ನೂತನ ಸಚಿವರ ಖಾತೆ ಹಂಚಿಕೆ ಫೈನಲ್

Kannada News (itskannada) Politics : ನೂತನ ಸಚಿವರ ಖಾತೆ ಹಂಚಿಕೆ ಫೈನಲ್ :

ಬೆಂಗಳೂರು :  ಇಂದು ಮೈತ್ರಿ ಸರ್ಕಾರದ ಸಂಪುಟ ದರ್ಜೆ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಯಿತು. ಒಟ್ಟು 25 ಸಚಿವರಿಗೆ ಇಂದು ಖಾತೆ ಹಂಚಿಕೆ ಮಾಡಲಾಗಿದೆ.

 ನೂತನ ಸಚಿವರ ಖಾತೆಗಳ ಪಟ್ಟಿ ಈ ಕೆಳಕಂಡಂತಿದೆ : ನೂತನ ಸಚಿವರ ಖಾತೆ ಹಂಚಿಕೆ ಫೈನಲ್

ಎಚ್. ಡಿ. ಕುಮಾರಸ್ವಾಮಿ – ಮುಖ್ಯಮಂತ್ರಿ, ಹಣಕಾಸು, ಗುಪ್ತವಾರ್ತೆ ಇಲಾಖೆ, ಇಂಧನ
ಪರಮೇಶ್ವರ್   – ಉಪಮುಖ್ಯಮಂತ್ರಿ, ಗೃಹ, ಬೆಂಗಳೂರು ಅಭಿವೃದ್ಧಿ

ಡಿ. ಕೆ. ಶಿವಕುಮಾರ್ – ಜಲಸಂಪನ್ಮೂಲ / ವೈದ್ಯಕೀಯ ಶಿಕ್ಷಣ

ಆರ್. ವಿ.ದೇಶಪಾಂಡೆ – ಕಂದಾಯ
ರಮೇಶ್ ಜಾರಕಿಹೊಳಿ – ಪೌರಾಡಳಿತ, ಯುವಜನ ಮತ್ತು ಕ್ರೀಡೆ
ಪುಟ್ಟರಂಗಶೆಟ್ಟಿ          – ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಕೃಷ್ಣಭೈರೇಗೌಡ         – ಪಂಚಾಯತ್ ರಾಜ್,  ಗ್ರಾಮೀಣಾಭಿವೃದ್ಧಿ /  ಕಾನೂನು ಮತ್ತು  ಸಂಸದೀಯ ವ್ಯವಹಾರ
ಕೆ. ಜೆ. ಜಾರ್ಜ್         – ಬೃಹತ್ ಕೈಗಾರಿಕೆ, ಐಟಿ ಬಿಟಿ
ಜಮೀರ್ ಅಹಮದ್ – ಆಹಾರ ಮತ್ತು ನಾಗರಿಕ ಸರಬರಾಜು, ವಕ್ಫ್, ಅಲ್ಪಸಂಖ್ಯಾತ
ಯು. ಟಿ. ಖಾದರ್   – ನಗರಾಭಿವೃದ್ಧಿ / ವಸತಿ
ಆರ್. ಶಂಕರ್          – ಅರಣ್ಯ ಮತ್ತು ಪರಿಸರ ವಿಜ್ಞಾನ
ಜಯಮಾಲಾ        – ಮಹಿಳಾ ಮತ್ತು ಮಕ್ಕಳ ಕಲ್ಯಾಣ / ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಶಿವಶಂಕರ-  ಕೃಷಿ
ಪ್ರಿಯಾಂಕ್ ಖರ್ಗೆ        – ಸಮಾಜ ಕಲ್ಯಾಣ ಇಲಾಖೆ
ಶಿವಾನಂದ ಪಾಟೀಲ್   – ಆರೋಗ್ಯ ಮತ್ತು ಕುಟುಂಬ  ಕಲ್ಯಾಣ
ವೆಂಕಟರಮಣಪ್ಪ       – ಕಾರ್ಮಿಕ
ರಾಜಶೇಖರ್ ಪಾಟೀಲ್ – ಗಣಿ ಮತ್ತು ಭೂ ವಿಜ್ಞಾನ
ಎನ್. ಮಹೇಶ್         – ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
ಎಚ್. ಡಿ. ರೇವಣ್ಣ     – ಲೋಕೋಪಯೋಗಿ
ಜಿ. ಟಿ. ದೇವೇಗೌಡ   –  ಉನ್ನತ ಶಿಕ್ಷಣ
ಬಂಡೆಪ್ಪ ಕಾಶೆಂಪುರ್ –  ಸಹಕಾರ
ಡಿ. ಸಿ. ತಮ್ಮಣ್ಣ        – ಸಾರಿಗೆ
ಎಂ. ಸಿ. ಮನ ಗೂಳಿ – ತೋಟಗಾರಿಕೆ
ಸಿ.ಎಸ್. ಪುಟ್ಟರಾಜು – ಸಣ್ಣ ನೀರಾವರಿ
ಗುಬ್ಬಿ ಶ್ರೀನಿವಾಸ್  – ಸಣ್ಣ ಕೈಗಾರಿಕೆ
ಸಾ. ರಾ. ಮಹೇಶ್ –  ಪ್ರವಾಸೋದ್ಯಮ, ರೇಷ್ಮೆ
ವೆಂಕಟರಾವ್ ನಾಡಗೌಡ –  ಪಶುಸಂಗೋಪನೆ ಮತ್ತು ಮೀನುಗಾರಿಕೆ.
ಮೈತ್ರಿ ಸರ್ಕಾರದ ಶಾಸಕರು ಬುಧವಾರ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. //// Karnataka Politics News – Karnataka News – ನೂತನ ಸಚಿವರ ಖಾತೆ ಹಂಚಿಕೆ ಫೈನಲ್