ಮೋದಿಯನ್ನು ಕೊಲ್ಲುವ ಲಿಸ್ಟ್​ನಲ್ಲಿ ಕರ್ನಾಟಕದವರೂ ಇದ್ದಾರೆ-ಜಗ್ಗೇಶ್

0 72

Kannada News (itskannada) Politics : ಮೋದಿಯನ್ನು ಕೊಲ್ಲುವ ಲಿಸ್ಟ್​ನಲ್ಲಿ ಕರ್ನಾಟಕದವರೂ ಇದ್ದಾರೆ-ಜಗ್ಗೇಶ್ – ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವುದಕ್ಕೆ ಪ್ಲಾನ್​ ಮಾಡಿದವರ ಗುಂಪಿನಲ್ಲಿ ಕರ್ನಾಟಕದವರೂ ಇದ್ದಾರೆ ಎನ್ನುವ  ಮೂಲಕ ಗಂಭೀರ ಆರೋಪವನ್ನ ನವರಸ ನಾಯಕ, ಬಿಜೆಪಿ ಮುಖಂಡ ಜಗ್ಗೇಶ್​ ಅವರು ಮಾಡಿದ್ದಾರೆ. ಇತ್ತೀಚೆಗೆ ಮೋದಿಯವರನ್ನು ರಾಜೀವ್​ ಗಾಂಧಿ ಹತ್ಯೆ ರೀತಿಯಲ್ಲಿ ಕೊಲ್ಲುವುದಕ್ಕೆ ಸಂಚು​ ಮಾಡಿದ ಆರೋಪದಲ್ಲಿ ಪೊಲೀಸರು ಮಾವೋವಾದಿ ಮುಖಂಡನನ್ನು ಬಂಧಿಸಿ ಅವರ ಬಳಿಯಿದ್ದ ಪತ್ರವನ್ನು ವಶಪಡಿಸಿಕೊಂಡ ಪುಣೆ ಪೊಲೀಸರು ಕೊಲ್ಲುವ ಸಂಚು ರೂಪಿಸಿದೆ ಎಂಬ ಸೂಕ್ಷ್ಮ ವಿಚಾರ ಬಹಿರಂಗ ಪಡಿಸಿದ್ದರು.

ಈ ವಿಚಾರವಾಗಿ ಟ್ವೀಟ್ ಮಾಡಿರುವ ನವರಸ ನಾಯಕ ಬಿಜೆಪಿ ಮುಖಂಡ ಜಗ್ಗೇಶ್​ ತಮ್ಮ ಟ್ವೀಟ್ ನಲ್ಲಿ ,ಏನ್ ಹೇಳಿದ್ದಾರೆ ನೋಡಿ , ಮೋದಿಯನ್ನು ಕೊಲ್ಲುವ ಲಿಸ್ಟ್​ನಲ್ಲಿ ಕರ್ನಾಟಕದವರೂ ಇದ್ದಾರೆ ಎಂದಿದ್ದಾರೆ. /// Karnataka Politics News – Kannada Politics News

 

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!