ತೈಲ ಉತ್ಪನ್ನಕ್ಕೆ ಜಿ ಎಸ್ ಟಿ-ಮೋದಿ ಸರ್ಕಾರಕ್ಕೆ ಹಿಡಿ ಶಾಪ

GST for oil production

0 76

Kannada News (itskannada) Politics : ಏಕರೂಪದ ತೆರಿಗೆ ವ್ಯವಸ್ಥೆ ಕಳೆದ ಒಂದು ವರ್ಷದಿಂದ ಹಿಂದೆ ಕೇಂದ್ರ ಸರ್ಕಾರ  ಜಾರಿಗೆ ತಂದಿದೆ. ಅದರಿಂದ ದೇಶದಲ್ಲೆಲ್ಲ ಈಗ ಒಂದೇ ರೀತಿಯ  ತೆರಿಗೆ ವ್ಯವಸ್ಥೆಯಾಗಿದೆ.ಆದರೆ ತೈಲ ಉತ್ಪನ್ನಗಳಿಗೆ ಅದು ಅನ್ವಯವಾಗಿಲ್ಲ.  ಪೆಟ್ರೋಲ್ ಮತ್ತು ಡೀಸೆಲ್ ದರ ಇಂದು ಗಗನಕ್ಕೇರಿದೆ. ಭಾರತದಾದ್ಯಂತ ಪ್ರಮುಖ ನಗರಗಳಲ್ಲಿ ಬಾರಿ ಪ್ರಮಾಣ ಏರಿಕೆಯಿಂದ ಜನರಿಗೆ ತೀರ್ವ ನಿರಾಶೆಯಾಗುತ್ತಿದೆ. ಪ್ರತಿನಿತ್ಯ ಲಕ್ಷಾಂತರ ವಾಹನಗಳು ರಸ್ತೆಗಿಳಿಯುತ್ತವೆ.ಆದ್ದರಿಂದ ಅವುಗಳಿಗೆ  ತೈಲ ಉತ್ಪನ್ನ ಅಗತ್ಯ. ಆದರೆ ಬೆಲೆ ಏಕ ಪ್ರಮಾಣ ಏರಿಕೆಯಿಂದ ಸಾರ್ವಜನಿಕರು ಮೋದಿ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.

ತೈಲ ಉತ್ಪನ್ನಕ್ಕೆ ಜಿ ಎಸ್ ಟಿ-ಮೋದಿ ಸರ್ಕಾರಕ್ಕೆ ಹಿಡಿ ಶಾಪ

 ಅಲ್ಲದೇ ತೈಲಗಳಿಗೆ ಆಯಾ ರಾಜ್ಯ ಸರ್ಕಾರಗಳು ಹೆಚ್ಚಿನ ತೆರಿಗೆ ಹೇರುವುದರಿಂದ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ. ಅದನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರ ಚಿಂತಿಸಬೇಕಾಗಿದೆ. ಅಲ್ಲದೇ ದೇಶದಲ್ಲಿ ಅದರ ಮೇಲೆ ಜಿಎಸ್ ಟಿ ಅಳವಡಿಸಬೇಕು ಎಂಬ ಕೂಗು ಕೇಳುತ್ತಿದ್ದು ಅದರಿಂದ ಸಾಮಾನ್ಯ ಜನರಿಗೂ ಅನುಕೂಲವಾಗುತ್ತದೆ. ಅದಕ್ಕಾಗಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅದರ ಮೇಲೆ ಜಿಎಸ್ ಟಿ ತರಬೇಕೆಂದು ಚಿಂತಿಸುತ್ತಿದ್ದು ಅದಕ್ಕೆ ರಾಜ್ಯ ಸರ್ಕಾರ ಒಪ್ಪಬೇಕಿದೆ. ಅದನ್ನು ಅಳವಡಿಸಿಕೊಂಡರೆ ಪೆಟ್ರೋಲ್ ಡೀಸೆಲ್ ದರ ಇಳಿಕೆಯಾಗುತ್ತದೆ. /// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೇ ಕ್ಲಿಕ್ಕಿಸಿ – Karnataka Politics NewsKarnataka News

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!