ಜನರ ತೀರ್ಪಿಗೆ ತೆಲೆಬಾಗಬೇಕು-RR ನಗರ ಫಲಿತಾಂಶದ ಬಗ್ಗೆ BSY ಪ್ರತಿಕ್ರಿಯೆ

Politics : (itskannadaಬೆಂಗಳೂರು: ಜನರ ತೀರ್ಪಿಗೆ ತೆಲೆಬಾಗಬೇಕು-RR ನಗರ ಫಲಿತಾಂಶದ ಬಗ್ಗೆ BSY ಪ್ರತಿಕ್ರಿಯೆ: ಜನರು ನೀಡಿದ ತೀರ್ಪಿಗೆ ತೆಲೆ ಬಾಗಲೇಬೇಕು ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಆರ್.ಆರ್ ನಗರ ವಿಧಾನಸಭೆ ಚುನಾವಣೆ ಫಲಿತಾಂಶದ ಬಗ್ಗೆ ಹತಾಶೆಯ ನುಡಿಗಳನ್ನಾಡಿದ್ದಾರೆ.

ಡವಳಗಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣ ಬಲದ ಮುಂದೆ ಏನು ನಡೆಯುವುದಿಲ್ಲ ಎಂಬುದಕ್ಕೆ ಇದು ನಿದರ್ಶನ. ಕಾಂಗ್ರೆಸ್, ಜೆಡಿಎಸ್ ಒಳ ಒಪ್ಪಂದದ ಕುರಿತು ಚರ್ಚಿಸುವ ಅಗತ್ಯವಿಲ್ಲ.  ಅದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ ಎಂದ ಅವರು, ಬಿಜೆಪಿ ಅಬ್ಯರ್ಥಿ ಸೋಲಿಗೆ ಬೇಸರ ವ್ಯಕ್ತಪಡಿಸಿದರು.   /// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ- Karnataka Politics News – Kannada News

ಇದನ್ನು ಓದಿ – ದುನಿಯಾ ವಿಜಯ್ ವಿರುದ್ಧ ಎಫ್ ಐ ಆರ್ ದಾಖಲು – ಮಗು ಕೊಂದು ಆತ್ಮಹತ್ಯೆಗೆ ಯತ್ನಿಸಿದ ನಿರೂಪಕ ಚಂದನ್ ಪತ್ನಿ