ವಿಧಾನಸಭೆ ಚುನಾವಣೆಯ ಫಲಿತಾಂಶ-ದೇವರ ಮೊರೆ ಹೋದ ರಾಜ್ಯ ನಾಯಕರು

28

Politics (itskannada) ದೇವರ ಮೊರೆ ಹೋದ ರಾಜ್ಯ ನಾಯಕರು : ಇನ್ನೇನು ಕೆಲವೇ ಕ್ಷಣಗಳಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿಳಲಿದೆ… ಯಾರ ಪರ ಮತದಾರರ ಒಲವು ಎನ್ನುವುದು ಬಾರಿ ಕಾತುರ ಮೂಡಿಸಿದೆ. ಈ ನಡುವೆ ರಾಜ್ಯ ನಾಯಕರು ದೇವರ ಮೊರೆ ಹೋಗಿದ್ದಾರೆ , ಚಾಮುಂಡೇಶ್ವರಿ ಕ್ಷೇತ್ರದ ಜಿ.ಟಿ.ದೇವೇಗೌಡ ಕುಟುಂಬ ಸಮೇತ ಮೈಸೂರಿನ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುತ್ತಿದ್ದಾರೆ , ಇನ್ನೊಂದೆಡೆ ಬಳ್ಳಾರಿಯ ಶ್ರೀರಾಮುಲು ಗೋಪೂಜೆ ಹಾಗೂ ಶಿವಲಿಂಗ ಪೂಜೆಯಲ್ಲಿ ತೊಡಗಿದ್ದಾರೆ ,ಈ ನಡುವೆ ಎಚ್.ಡಿ ದೇವೇಗೌಡ ರವರು ಕಾಲಬೈರವೇಶ್ವರ ಸ್ವಾಮಿಗೆ ಮೊರೆ ಹೋಗಿದ್ದಾರೆ. ಇಂದು ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ದಿಂದಾಗಿ ಪ್ರತಿಯೊಬ್ಬ ನಾಯಕರು   ತಮ್ಮ ಇಷ್ಟ  ದೈವದ ಮೊರೆ ಹೋಗಿದ್ದಾರೆ. //// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೆ ಕ್ಲಿಕ್ಕಿಸಿ – Karnataka Politics News

ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ 2018 – Karnataka Assembly Result 2018


ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ

Stay Updated with itsKannada, to know more Latest Kannada News - Read Kannada News Today Updates Kannada News Online - Get Latest News Headlines Breaking News in Kannada


.
error: Content is protected !!