ಕಾಂಗ್ರೆಸ್ ಅಭ್ಯರ್ಥಿ ಆನಂದ್ ಸಿಂಗ್ ನಿಂದ 117 ಕೋಟಿ ಆಸ್ತಿ ಘೋಷಣೆ

0

ಬಳ್ಳಾರಿ : ( itskannada) ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಬಳ್ಳಾರಿಯ ವಿಜಯನಗರದಿಂದ ಸ್ಪರ್ಧಿಸಿರುತ್ತಿರುವ ಆನಂದ್ ಸಿಂಗ್ 117 ಕೋಟಿ ರೂಪಾಯಿ ಆಸ್ತಿ ಘೋಷಿಸಿಕೊಂಡಿದ್ದಾರೆ. 2013ರಲ್ಲಿಅವರು 53 ಕೋಟಿ ರೂಪಾಯಿ ಆಸ್ತಿ ಘೋಷಿಸಿದ್ದರು. ಕಳೆದ 5 ವರ್ಷಗಳಲ್ಲಿ ಅವರ ಆಸ್ತಿಯಲ್ಲಿ ದುಪ್ಪಟ್ಟು ಏರಿಕೆಯಾಗಿದೆ.

ಇಂದು ನಾಮಪತ್ರ ಸಲ್ಲಿಸಿರುವ ಅವರು 42.06 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ ಮತ್ತು 75.45 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಘೋಷಿಸಿದ್ದಾರೆ. ತಮ್ಮ ಮೇಲೆ 16 ಪ್ರಕರಣಗಳಿವೆ ಮತ್ತು 27.01 ಕೋಟಿ ರೂಪಾಯಿ ಸಾಲ ಇರುವುದಾಗಿ ಅವರು ಅಫಿಡವಿಟ್ ನಲ್ಲಿ ಹೇಳಿದ್ದಾರೆ. | Bellary News Kannada


ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಬಳ್ಳಾರಿ ಸುದ್ದಿಗಳಿಗಾಗಿ ವಿಭಾಗ –Bellary News Online – ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಸುದ್ದಿ ಪುಟ – Bellary News Kannada – ಕ್ಲಿಕ್ಕಿಸಿ. itskannada : News-Entertainment-Information : for latest Today news or more in Kannada News click Kannada News or look at Karnataka News

You're currently offline