Welcome To Kannada News - itskannada.in

ಕಾಡುಕುರಿ ಬೇಟೆ, ಮೂವರ ಬಂಧನ

Three were arrested for hunting Wild sheep in Chamarajanagar Hanur

ಕಾಡುಕುರಿ ಬೇಟೆ, ಮೂವರ ಬಂಧನ

ಚಾಮರಾಜನಗರ ಹನೂರು : ಕಾಡುಕುರಿ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಅರೋಪದ ಮೇರೆಗೆ ಕಾವೇರಿ ವನ್ಯ ಜೀವಿ ಧಾಮದ ಅರಣ್ಯಧಿಕಾರಿಗಳು ಮೂವರನ್ನು ಬಂಧಸಿದ್ದಾರೆ

ಹನೂರು ತಾಲೂಕು ಕಾವೇರಿ ವನ್ಯ ಜೀವಿಧಾಮದ ವ್ಯಾಪ್ತಿಗೆ ಬರುವ ತೇಳ್ಳನೂರು ಗ್ರಾಮದ ನಿವಾಸಿಗಳಾದ ಸಿದ್ದಶೆಟ್ಟಿ(40) ಪ್ರದೀಪ್(25) ಹಾಗು ಸಿಂಗಾನಲ್ಲೂರು ಗ್ರಾಮನಿವಾಸಿ ನಾಗೇಂದ್ರ(42) ಎಂಬುವವರನ್ನು ಬಂಧಿಸಲಾಗಿದ್ದು , ಮತ್ತೋರ್ವ ಅರೋಪಿ ದೊಡ್ಡಿಂದುಂವಾಡಿ ಗ್ರಾಮದ ನಂಜಪ್ಪ ಪರಾರಿಯಾಗಿದ್ದು ಸೆರೆಗೆ ಬಲೆಬೀಸಲಾಗಿದೆ.

More From Web

ಜಮೀನಿಗೆ ಆಹಾರ ಅರಸಿ ಬಂದ ಕಾಡುಕುರಿಯನ್ನು ಬೇಟೆಯಾಡಿ ಮಾಂಸವನ್ನು ಬೈಕ್ ನಲ್ಲಿ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.
ಬೖೆಕ್ ನಲ್ಲಿ ಮಾಂಸ ಸಾಗಿಸುತ್ತಿದ್ದ ವೇಳೆ ಆರ್ ಎಪ್ ಒ ರಾಜಶೇಖರಪ್ಪ ನೇತೃತ್ವದ ತಂಡ ಬೆನ್ನಟ್ಟಿ ಅರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮತೋವ೯ ಅರೋಪಿಯನ್ನು ಅತಿ ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.//// ವರದಿ ಸಿದ್ದರಾಜು ಹನೂರು


News Title : Three were arrested for hunting Wild sheep in Chamarajanagar Hanur
(ಕನ್ನಡ ಸುದ್ದಿಗಳು from itskannada.in , No. 1 News Portal for Kannadigas)

Stay Updated with itsKannada to Know more Kannada News on Crime News and all  Latest Kannada News Today.


Quick Links : Film News | Politics News | Crime News | Health Tips | India News | World News
ನಮ್ಮ ಕನ್ನಡ ಸುದ್ದಿ ತಾಣ ಇಷ್ಟವಾಗಿದ್ದರೆ, YouTube - Live News Channel ಗೆ ಚಂದಾದಾರರಾಗಿ. ತ್ವರಿತ ಕನ್ನಡ ನ್ಯೂಸ್ ಗಾಗಿ ನಮ್ಮನ್ನು Video News ಸಮೇತ Twitter, Google+ ಮತ್ತು Facebook ನಲ್ಲಿ ಕಾಣಬಹುದು.

Read More From Online Content