Welcome To Kannada News - itskannada.in

ರೀಲ್ ಅಲ್ಲ ರಿಯಲ್ : ತಂದೆ ಎದುರೇ ಅಪ್ರಾಪ್ತೆ ಬಾಲಕಿಯ ಅಪಹರಣ

The Girl kidnap in front of her father at Kollegal

ರೀಲ್ ಅಲ್ಲ ರಿಯಲ್ : ತಂದೆ ಎದುರೇ ಅಪ್ರಾಪ್ತೆ ಬಾಲಕಿಯ ಅಪಹರಣ

ಕೊಳ್ಳೇಗಾಲ – ತಾಲೋಕಿನ ಸತ್ತೆಗಾಲ ಗ್ರಾಮದಲ್ಲಿ ಸೋಮವಾರ ದ್ವಿತೕಿಯ ಪಿ ಯು ಸಿ ಪರೀಕ್ಷೇಗೆ ಸಿದ್ದತೆಯಲ್ಲಿದ ಬಾಲಕಿಯನ್ನು ಅಕೆಯ ತಂದೆ ಎಂದುರೆ ಯುವಕನೂಬ್ಬ ತನ್ನ ಬೖೆಕ್ ನಲ್ಲಿ ಅಪಹರಿಸಿದ ಘಟನೆ ನಡೆದಿದೆ

ಸತ್ತೆಗಾಲ ಗ್ರಾಮದ ಕೋಟೆ ಬೀದಿ ನಿವಾಸಿ ಮುತ್ತುರಾಜು ಪುತ್ರ ರಾಜು (22) ಎನ್ನುವವನೇ ಬಾಲಕಿಯನ್ನು.ಅಪಹರಿಸಿದ ಯುವಕ ಎಂದು ತಿಳಿದು ಬಂದಿದೆ.

More From Web

ಇದೇ ಬೀದಿ ನಿವಾಸಿಯೊಬ್ಬರ ಪುತ್ರಿ ಅಪಹರಣ ಕ್ಕೂಳಗಾದ ಬಾಲಕಿ, ಈಕೆ ದ್ವತೀಯ ಪಿ ಯು ಸಿ ಓದುತ್ತಿದ್ದು 2 ಪರೀಕ್ಷೆಗಳನ್ನು ಬರೆದಿದ್ದಾಳೆ. ಎಂದಿನಂತೆ ಸೋಮವಾರ ಬೆಳಗ್ಗೆ ಪರೀಕ್ಷೆ ಸಿದ್ದತೆ ಯಲ್ಲಿದ್ದ ಈಕೆಯನ್ನುತಂದೆ ಕಣ್ಣೆದುರೇ ಸಿನಿಮೀಯ ರೀತಿಯಲ್ಲಿ ಅರೋಪಿ ರಾಜು ತನ್ನ ಬೖೆಕ್ ನಲ್ಲಿ ಅಪಹರಿಸಿದ್ದು ಈ ಬಗ್ಗೆ ಬಾಲಕಿಯ ತಂದೆ ಕೋಳ್ಳೇಗಾಲ ಗ್ರಾಮಾಂತರ ಪೋಲಿಸ್
ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೋಲಿಸ್ ಸಬ್ ಇನ್ಸಪೆಕ್ಟರ್ ವಿ ಸಿ ವನರಾಜು ಪ್ರಕರಣದ ತನಿಖೆ ಕೖಗೂಂಡಿದ್ದಾರೆ.

ಇನ್ನು ಪ್ರಕರಣದ ಕುರಿತು ಅಲ್ಲಿನ ವಾಸಿಗಳು ಬೇರೆಯದ್ದೇ ಕಥೆ ಕಟ್ಟುತ್ತಿದ್ದು, ನಿಜವಾದ ಸಂಗತಿ ಏನೆಂಬುದು ಪೊಲೀಸರ ತನಿಖೆ ಇಂದಷ್ಟೇ ತಿಳಿಯ ಬೇಕಿದೆ.ಪರೀಕ್ಷೆ ಬರೆದು ತನ್ನ ಭವಿಷ್ಯ ರೂಪಿಸಿಕೊಳ್ಳ ಬೇಕಿದ್ದ ಬಾಲಕಿಯ ಜೀವನವನ್ನು ಹಾಳು ಮಾಡಿರುವ ಆರೋಪಿಯ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.//// ವರದಿ ಸಿದ್ದರಾಜು ಹನೂರು


News Title : The Girl kidnap in front of her father at Kollegal
(ಕನ್ನಡ ಸುದ್ದಿಗಳು from itskannada.in , No. 1 News Portal for Kannadigas)
Stay Updated with itsKannada to Know more Kannada News on Crime News and all  Latest Kannada News Today.


Quick Links : Film News | Politics News | Crime News | Health Tips | India News | World News
ನಮ್ಮ ಕನ್ನಡ ಸುದ್ದಿ ತಾಣ ಇಷ್ಟವಾಗಿದ್ದರೆ, YouTube - Live News Channel ಗೆ ಚಂದಾದಾರರಾಗಿ. ತ್ವರಿತ ಕನ್ನಡ ನ್ಯೂಸ್ ಗಾಗಿ ನಮ್ಮನ್ನು Video News ಸಮೇತ Twitter, Google+ ಮತ್ತು Facebook ನಲ್ಲಿ ಕಾಣಬಹುದು.

Read More From Online Content