ನಲಪಾಡ್ ಜಾಮೀನು ವಿಚಾರಣೆ ಮತ್ತೆ ಮುಂದೂಡಿಕೆ

Kannada News (itskannada) Crime News – ನಲಪಾಡ್ ಜಾಮೀನು ವಿಚಾರಣೆ ಮತ್ತೆ ಮುಂದೂಡಿಕೆ  : ಕಾಫಿ ಶಾಪ್ ನಲ್ಲಿ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ನಲಪಾಡ್ ಜಾಮೀನು ವಿಚಾರಣೆ ಮತ್ತೆ ಮುಂದೂಡಲಾಗಿದೆ. ಹಲವು ಅರ್ಜಿಗಳು ವಿಚಾರಣೆಗೆ ಬಾಕಿಯಿದ್ದುದರಿಂದ ನಲಪಾಡ್ ಜಾಮೀನು ವಿಚಾರಣೆ ಬರಲಿಲ್ಲ.

ನಲಪಾಡ್ ಜಾಮೀನು ವಿಚಾರಣೆ ಬುದವಾರಕ್ಕೆ ಮುಂದೂಡಲಾಗಿದೆ. ಹೈಕೋರ್ಟ್ ನ್ಯಾಯಮೂರ್ತಿ ಜಾನ್ ಮೈಕಲ್ ಡಿ ಏಕ ಸದಸ್ಯ ಪೀಠದಲ್ಲಿ ಇಂದು ನಲಪಾಡ್ ಜಾಮೀನು ಅರ್ಜಿ ವಿಚಾರಣೆ ನಡೆಯಬೇಕಿತ್ತು. ///