ಹನಿ ಟ್ರ್ಯಾಪ್-ಮಹಿಳೆ ಸೇರಿ ಐವರ ಬಂದನ

Five including women nabbed for honey trapping - itskannada Crime

0 42

ಬೆಂಗಳೂರು:( itskannada ) ಹನಿ ಟ್ರ್ಯಾಪ್-ಮಹಿಳೆ ಸೇರಿ ಐವರ ಬಂದನ : ಲೈಂಗಿಕ ಆಸೆ ತೋರಿಸಿ ಜನರನ್ನು ಬೆದರಿಕೆ ಹಾಕಿದ್ದಕ್ಕಾಗಿ ಕೊತ್ತನೂರು ಪೊಲೀಸರು ಮೂವರು ಮಹಿಳೆಯರನ್ನು ಒಳಗೊಂಡಂತೆ ಐದು ಜನರನ್ನು ಬಂಧಿಸಿದ್ದಾರೆ.  ಹನಿ ಟ್ರ್ಯಾಪ್ ಗೆ ಸಿಕ್ಕಿಬಿದ್ದ ಮೀನು  ಮಾರಾಟಗಾರ ನೀಡಿದ ದೂರಿನ ಅನ್ವಯ ಪೊಲೀಸರು ಈ ಗ್ಯಾಂಗ್ ಬೆದಿಸಿದ್ದಾರೆ. ಹನಿ ಟ್ರ್ಯಾಪ್ ಗ್ಯಾಂಗ್ ಸಿಕ್ಕಿಬಿದ್ದಿದ್ದ  ವ್ಯಕ್ತಿಗೆ ಈ ಗ್ಯಾಂಗ್  50,000 ರೂ ಬೇಡಿಕೆ ಇಟ್ಟು ಬ್ಲಾಕ್ ಮೇಲ್ ಮಾಡುತ್ತಿದ್ದರು. ಕೊನೆಗೆ ನಿರ್ದರಿಸಿದ ಮೀನಿನ ಮಾರಾಟಗಾರ ಪೊಲೀಸರನ್ನು ಸಂಪರ್ಕಿಸಿದ್ದಾರೆ.

ಆರೋಪಿಗಳನ್ನು ಶಹೀನಾ, 40, ನೊರಿ ಶಮಾ, 35, ಸಲ್ಮಾ ಪರ್ವಿನ್, 27, ಸಾಜಿದ್ ಶೇಖ್, 38, ಮತ್ತು ಸಯ್ಯದ್ ಶರೀಫ್, 30 ಎಂದು ಪೊಲೀಸರು ಗುರುತಿಸಿದ್ದಾರೆ.

ಪೊಲೀಸರು ಹೇಳುವಂತೆ, ಮಹಿಳೆಯರು, ಉದ್ಯಮಿಗಳು ಮತ್ತು ಮಾರಾಟಗಾರರನ್ನು ಮೊದಲೇ ಗೊತ್ತುಪಡಿಸಿದ ಸ್ಥಳಗಳಿಗೆ ಲೈಂಗಿಕ ಆಸೆ ತೋರಿಸಿ ಕರೆಹಿಸಿಕೊಲ್ಲುತ್ತಿದ್ದರು. ಯಾವುದೇ ತೊಂದರೆ ಆಗುವುದಿಲ್ಲ ಎಂಬ ಭರವಸೆ ನೀಡುತ್ತಾರೆ.

ಸ್ಥಳಕ್ಕೆ ಬಂದ ವ್ಯಕ್ತಿಯು ಮಹಿಳೆಯ ಜೊತೆಗಿನ ಸನ್ನಿವೇಶವನ್ನು ಸಜೀದ್ ಮತ್ತು ಸಯ್ಯದ್ ಅವರು ಚಿತ್ರಿಕರಿಸುತ್ತಿದ್ದರು. ತೆಗೆದ ವೀಡಿಯೊ ತುಣುಕನ್ನು ತೋರಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದರು.

50 ವರ್ಷ ವಯಸ್ಸಿನ ಮೀನಿನ ಮಾರಾಟಗಾರ ಅದೃಷ್ಟ ಚನ್ನಾಗಿತ್ತು – ಪೊಲೀಸರನ್ನು ಸಂಪರ್ಕಿಸಲು ನಿರ್ಧರಿಸಿದರು. “ಈ ಗ್ಯಾಂಗ್ ಅನೇಕ ಜನರನ್ನು ಮೋಸಗೊಳಿಸಿರುವುದಾಗಿ ಒಪ್ಪಿಕೊಂಡಿದೆ, ಆದರೆ ಯಾರೂ ಇಲ್ಲಿಯವರೆಗೆ ಮರ್ಯಾದೆ ಗೆ ಅಂಜಿ ಪೊಲೀಸರಿಗೆ ದೂರು ನೀಡಲು ಮುಂದಾಗಲಿಲ್ಲ. itskannada Crime

WebTitle: Five, including women, nabbed for honey trapping , ಹನಿ ಟ್ರ್ಯಾಪ್-ಮಹಿಳೆ ಸೇರಿ ಐವರ ಬಂದನ


 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ  ಕ್ರೈಂ ಸುದ್ದಿಗಳಿಗಾಗಿ ಕ್ರೈಂ-ಕೃತ್ಯ ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಕ್ರೈಂ ಪುಟ –ಕನ್ನಡ ಕ್ರೈಂ ಸುದ್ದಿಗಳು-ಇಲ್ಲವೇ ವಿಭಾಗ ಕರ್ನಾಟಕ ಕ್ರೈಂ ಸುದ್ದಿಗಳು ಕ್ಲಿಕ್ಕಿಸಿ itskannada :News-Entertainment-Information: for latest news visit-Kannada news– more in kannada crime click Karnataka Crimes News or look at Kannada crime News

ನಮ್ಮ ಸುದ್ದಿ ತಾಣವನ್ನು – itskannada – its ಕನ್ನಡ – ಇಟ್ಸ್ ಕನ್ನಡ – ಅಥವಾ its Kannada – it’s Kannada – it’s ಕನ್ನಡ ಎಂದು ಹುಡುಕಬಹುದಾಗಿದೆ.

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!