ಆಸಾರಾಮ ಬಾಪೂಗೆ ಜೀವಾವಧಿ ಶಿಕ್ಷೆ

Asaram Bapu Gets Life Imprisonment

0

Crime News : (itskannada)  ಜೋಧಪುರ (ರಾಜಸ್ತಾನ): ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ   ಆರೋಪ ಎದುರಿಸುತ್ತಿದ್ದ ಸ್ವಯಂ ಘೋಷಿತ ದೇವಮಾನವ  ಆಸಾರಾಮ ಬಾಪೂಗೆ ಜೋಧಪುರದ  ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಪ್ರಕರಣದಲ್ಲಿ ದೋಷಿಗಳಾದ  ಶಿಲ್ಪಿ ಮತ್ತು ಶರದ್ ಗೆ ತಲಾ 20 ವರ್ಷ ಶಿಕ್ಷೆ ವಿಧಿಸಿ ನ್ಯಾಯಾಧೀಶ ಮಧುಸೂದನ ಶರ್ಮಾ ಆದೇಶ ಹೊರಡಿಸಿದರು.

ಪೋಕ್ಸೋ ಕಾಯ್ದೆಯಡಿ ನಾಲ್ಕು ವರ್ಷಗಳ ಹಿಂದೆ ಬಂಧಿತನಾಗಿದ್ದ ಸದ್ಯ ಜೋಧಪುರ ಕೇಂದ್ರ ಕಾರಾಗೃಹದಲ್ಲಿದ್ದಾನೆ.

ಬಾಪುಗೆ ಸಾಕಷ್ಟು ಬೆಂಬಲಿಗರಿರುವುದಿರಂದ ಮುನ್ನೆಚ್ಚರಿಕೆ ಕ್ರಮವಾಗಿ ತೀರ್ಪು ಪ್ರಕಟಣೆ ಹಿನ್ನೆಲೆಯಲ್ಲಿ ರಾಜಸ್ತಾನ, ಹರಿಯಾಣ ಹಾಗೂ ಗುಜರಾತ್ ರಾಜ್ಯಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. || Kannada News

ಫೇಸ್ಬುಕ್ನಲ್ಲಿ ಸ್ನೇಹ ಬೆಳೆಸಿದ್ದ ವ್ಯಕ್ತಿಯಿಂದ 7.5 ಲಕ್ಷ ರೂ ವಂಚನೆ

You're currently offline