Welcome To Kannada News - itskannada.in

ಬಸ್ -ಬೆೃಕ್ ನಡುವೆ ಅಪಘಾತ, ಅದೃುಷ್ಟವಾಶಾತ್ ಪ್ರಾಣಪಾಯದಿಂದ ಪಾರು

Accident between Bus and Bike, luckily Rider Escapes Death

ಬಸ್ -ಬೆೃಕ್ ನಡುವೆ ಅಪಘಾತ, ಅದೃುಷ್ಟವಶಾತ್ ಪ್ರಾಣಪಾಯದಿಂದ ಪಾರು

ಹನೂರು – ಖಾಸಗಿ ಬಸ್ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ಹನೂರು ಪಟ್ಟಣದ ಖಾಸಗಿ ಬಸ್ ನಿಲ್ದಾಣ ವೃತದ ಬಳಿ ನಡೆದ ಘಟನೆ ಇದಾಗಿದ್ದು, ಬೈಕ್ ಸವಾರರು ಅದೃುಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪ್ರಾಣಪಾಯದಿಂದ ಪಾರಾದ ಹನೂರು ಪಟ್ಟಣದ ನಿವಾಸಿಗಳಾದ ಶಂಕರೇಗೌಡ (50) ಮತ್ತು ನಂಜನಾಯ್ಕ (48) ಎನ್ನಲಾಗಿದೆ, ನಾಗಪ್ಪ ವೃತ್ತ ಹನೂರಿನ ಹೃದಯ ಭಾಗವಾಗಿದ್ದು ಈ ವೃತವು ಕೋಳ್ಳೇಗಾಲ -ಬಂಡಳ್ಳಿ – ಮಲೈ ಮಹದೇಶ್ವರಬೆಟ್ಟಕ್ಕೆ ಹಾದು ಹೋಗಲು ಪ್ರಮುಖ ವೃತ್ತ.

More From Web

ಈ ವೃತವು ಯಾವಗಲು ಜನ ಜಂಗುಳಿ ಇಂದ ತುಂಬಿರುತ್ತದೆ, ಅದರೆ ಈ ವೃತ್ತಕ್ಕೆ ಹನೂರು ಪೋಲಿಸ್ ಠಾಣೆಯಿಂದ ಸಿಬಂದ್ದಿ ನಿಯೋಜಿಸಲ್ಲಾಗಿದ್ದು ವೃತದ ಪೋಲಿಸ್ ಸಿಬಂದ್ದಿ ಸರಿಯಾದ ರೀತಿ ಕತ೯ವ್ಯ ನಿವ೯ಯಿಸದೇ ಇರುವುದೇ ಅಪಘಾತಗಳಿಗೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. //// ವರದಿ ಸಿದ್ದರಾಜು ಹನೂರು


News Title : Accident between Bus and Bike, luckily Rider Escapes Death
(ಕನ್ನಡ ಸುದ್ದಿಗಳು from itskannada.in , No. 1 News Portal for Kannadigas)

Stay Updated with itsKannada to Know more Kannada News on Crime News and all  Latest Kannada News Today.

Quick Links : Film News | Politics News | Crime News | Health Tips | India News | World News
ನಮ್ಮ ಕನ್ನಡ ಸುದ್ದಿ ತಾಣ ಇಷ್ಟವಾಗಿದ್ದರೆ, YouTube - Live News Channel ಗೆ ಚಂದಾದಾರರಾಗಿ. ತ್ವರಿತ ಕನ್ನಡ ನ್ಯೂಸ್ ಗಾಗಿ ನಮ್ಮನ್ನು Video News ಸಮೇತ Twitter, Google+ ಮತ್ತು Facebook ನಲ್ಲಿ ಕಾಣಬಹುದು.

Read More From Online Content