14 ವರ್ಷದ ಬಾಲಕನ ಮೇಲೆ ಮಹಿಳೆಯಿಂದ ಅತ್ಯಾಚಾರ

Kannada News (itskannada) 14 ವರ್ಷದ ಬಾಲಕನ ಮೇಲೆ ಮಹಿಳೆಯಿಂದ ಅತ್ಯಾಚಾರ – ಹೌದು , ಆಂದ್ರಪ್ರದೇಶದ ವಿಜಯವಾಡ ವಾಂಬೆ ಕಾಲೋನಿಯಲ್ಲಿ ಈ ಒಂದು ಘಟನೆ ಬೆಳಕಿಗೆ ಬಂದಿದೆ , ತನ್ನ ಪಕ್ಕದ ಮನೆಯ 45 ವಾರ್ಷದ ಆಂಟಿಯೇ ಈ ನಿಜ ಆರೋಪ ಹೊತ್ತಿರುವ ಮಹಿಳೆ.

14 ವರ್ಷದ ಬಾಲಕನ ಮೇಲೆ ಮಹಿಳೆಯಿಂದ ಅತ್ಯಾಚಾರ

ಬಾಲಕನ ಪೋಷಕರಿಗೆ ಈ ವಿಷಯ ತಿಳಿದು , ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ, ಸಧ್ಯ ಆರೋಪಿ ಮಹಿಳೆಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಪೋಲೀಸರ ಪ್ರಕಾರ , ಈ ಮಹಿಳೆ ಬಾಲಕನ ಮನೆಯ ಪಕ್ಕದ ನಿವಾಸಿಯೇ ಆಗಿದ್ದು , ಒಂಟಿಯಾಗಿ ವಾಸಿಸುತ್ತಿರುತ್ತಾಳೆ. ತನ್ನ ಎರಡು ಹೆಣ್ಣು ಮಕ್ಕಳಿಗೆ ಮದುವೆ ಮಾಡಿದ ಈಕೆ ಗೆ ಗಂಡ ಸತ್ತು 7 ವರ್ಷಗಳಾಗಿವೆ.

ಘಟನೆಯ ವಿವರ :

ಬಾಲಕನನ್ನು ಮನೆಯ ಒಳಗೆ ಕರೆದ ಮಹಿಳೆ ಅವನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾಳೆ , ಅಯ್ಯೋ ಇದೇನಪ್ಪ ಈ ಆಂಟಿ ಇಂಗೆಲ್ಲಾ ಮಾಡ್ತಾವ್ರೇ , ಅಂತ ಗಾಬರಿಗೊಂಡ ಬಾಲಕ ಅಂದು ಅಲ್ಲಿಂದ ಕಾಲ್ಕಿತ್ತವನು ಒಂದು ತಿಂಗಳು ತನ್ನ ಅಜ್ಜಿಮನೆಯಲ್ಲಿಯೇ ಇದ್ದನು , ಮೊನ್ನೆ ಮತ್ತೆ ವಾಪಸ್ಸಾದ ಬಾಲಕನ ಮೇಲೆ ಮತ್ತೊಮ್ಮೆ ಲೈಂಗಿಕ ದೌರ್ಜನ್ಯ ವೆಸಗಲು ಮುಂದಾದಾಗ ಅದೇ ಸಮಯಕ್ಕೆ ಬಂದ ಅವರ ತಾಯಿಗೂ ಈ ಮಹಿಳೆಗೂ ಜಗಳವಾಗಿದೆ. ನಂತರ ಬಾಲಕನ ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ. / / / National News Latest

Webtitle : 14 ವರ್ಷದ ಬಾಲಕನ ಮೇಲೆ ಮಹಿಳೆಯಿಂದ ಅತ್ಯಾಚಾರ