ವಿಮಾನದಲ್ಲಿ ಇನ್ನು ಮೊಬೈಲ್ ಬಳಸಬಹುದು

we can use mobile in flight

Technology (itskannada) ವಿಮಾನದಲ್ಲಿ ಇನ್ನು ಮೊಬೈಲ್ ಬಳಸಬಹುದು-we can use mobile in flight :ವಿಮಾನ ಪ್ರಯಾಣಿಕರು ಈಗ 35,000 ಎತ್ತರದಲ್ಲಿ ಫೋನ್ ಕರೆಗಳನ್ನು ಮಾಡಬಹುದು ಮತ್ತು ಸ್ವೀಕರಿಸಬಹುದು,ಇಷ್ಟು ದಿನ ವಿಮಾನದೊಳಗೆ ಮೊಬೈಲ್ ಬಳಕೆ ನಿಷೇಧವಿತ್ತು. ಹಾಗೆಯೇ ವಿಮಾನ ಆಕಾಶಕ್ಕೆ ಹಾರುವಾಗ ಇಂಟರ್‌ನೆಟ್ ಸಂಪರ್ಕ ಕಡಿತಗೊಳ್ಳುತ್ತಿತ್ತು. ಆದರೆ ಇನ್ನುಮುಂದೆ ಹಾಗಾಗುವುದಿಲ್ಲ. ವಿಮಾನದೊಳಗೆ ಮೊಬೈಲ್‌ನಲ್ಲಿ ಮಾತನಾಡಲು ಅಂತರ್ಜಾಲ ಸೇವೆ ಒದಗಿಸುವ ಭಾರತೀಯ ದೂರ ಸಂಪರ್ಕ ಪ್ರಾಧಿಕಾರದ ಶಿಫಾರಸ್ಸಿಗೆ ದೂರ ಸಂಪರ್ಕ ಆಯೋಗ ಸಮ್ಮತಿ ಸೂಚಿಸಿದೆ. ನೌಕಾಯಾನದಲ್ಲಿ ಈ ಸೇವೆಯನ್ನು ಒದಗಿಸಲು ಟ್ರಾಯ್ ಒಪ್ಪಿಗೆ ನೀಡಿದೆ. ಇದು ಮೂರ್ನಾಲ್ಕು ತಿಂಗಳಲ್ಲಿ ಅನುಷ್ಠಾನಗೊಳ್ಳಲಿದೆ. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗಾಗಿ ಕ್ಲಿಕ್ಕಿಸಿ – Kannada Gadgets News – Contact us