ಫೇಸ್ ಬುಕ್-ಹಳೆಯ ಪೋಸ್ಟ್ ಹಾಗೂ ಪ್ರತಿಕ್ರಿಯೆ ನೋಡುವುದು ಹೇಗೆ

how to check old posts and comments in Facebook

0

Technology (itskannada) ಫೇಸ್ ಬುಕ್-ಹಳೆಯ ಪೋಸ್ಟ್ ಹಾಗೂ ಪ್ರತಿಕ್ರಿಯೆ ನೋಡುವುದು ಹೇಗೆ-how to check old posts and comments in Facebook : ಫೇಸ್ ಬುಕ್ ಖಾತೆ ರಚಿಸಿದ ದಿನಾಂಕದಿಂದ ಇಲ್ಲಿಯ ತನಕ ಎಷ್ಟು ವೀಡಿಯೊಗಳು, ಫೋಟೋಗಳು, ಸಂದೇಶಗಳನ್ನು ಪೋಸ್ಟ್ ಮಾಡಲಾಗಿದೆ ಎಂದು ತಿಳಿಯುವುದು ಹೇಗೆ ? ಅದೇನು ಅಷ್ಟೇನೂ ಕಷ್ದದ ಕೆಲಸವೇನಲ್ಲ, ನಮ್ಮೆಲ್ಲಾ ಫೋಟೋಗಳು ವಿಡಿಯೋಗಳು ಹಾಗೂ ಪೋಸ್ಟ್ ಮಾಡಿದ ದಿನಾಂಕದ ಸಮೇತ ನೋಡಬಹುದು.ಫೇಸ್ ಬುಕ್ ಖಾತೆ ಗೆ ಪ್ರವೇಶಿಸಿ ಮತ್ತು ‘ಟೈಮ್ಲೈನ್’ ಗೆ ಆಯ್ಕೆ ಕ್ಲಿಕ್ಕಿಸಿ, ನೀವು ಏನು ಪೋಸ್ಟ್ ಮಾಡಿದ್ದೀರಿ? ಯಾರು ಪ್ರತಿಕ್ರಿಯಿಸಿದ್ದಾರೆ? ಎಂಬ ಹಲವು ಮಾಹಿತಿಗಳನ್ನು ಅಲ್ಲಿ ಪಡೆಯಬಹುದು.ಹೆಚ್ಚಿನ ಮಾಹಿತಿಗೆ ಈ ಲಿಂಕ್ ನೋಡಿ Https://goo.gl/wGx4dX . ಈ ಲಿಂಕ್ ನಿಂದ ಇನ್ನಷ್ಟು ವಿವರಗಳು ಅದೇ ರೀತಿಯಲ್ಲಿ, ನೀವು ‘Activity log’ ತಿಳಿಯಬಹುದು. ಮತ್ತು ನೀವು ಯಾವುದಾದರೂ ಪೋಸ್ಟ್  ಹುಡುಕುತ್ತಿದ್ದರೆ ಅಲ್ಲಿ ಪಡೆಯಬಹುದು. ಇತರ ವಿವರಗಳಿಗಾಗಿ https://goo.gl/ALqvNC ಅನ್ನು ನೋಡಿ. ಫೇಸ್ ಬುಕ್  ಡೇಟಾಗೆ ಸಂಬಂಧಿಸಿದ ಇತರ ವಿವರಗಳಿಗಾಗಿ https://goo.gl/XXgjKj ಲಿಂಕ್ ಗೆ ಹೋಗಿ. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗಾಗಿ ಕ್ಲಿಕ್ಕಿಸಿ –  Kannada Gadgets News