ಮಾರುಕಟ್ಟೆಯಲ್ಲಿ ನಕಲಿ ಆಧಾರ್ ಹಾವಳಿ.

Aware About Duplicate Aadhaar Enrollment

52

Kannada Technology (itskannada) ಮಾರುಕಟ್ಟೆಯಲ್ಲಿ ನಕಲಿ ಆಧಾರ್ ಹಾವಳಿ-Aware About Duplicate Aadhaar Enrollment : ವಾಟ್ಸ್‌ಆಪ್‌ನಲ್ಲಿ ರೂ.500ಕ್ಕೆ ಕೋಟಿ ಕೋಟಿ ಆಧಾರ್ ಬಳಕೆದಾರರ ಮಾಹಿತಿಯೂ ಮಾರಾಟವಾಗುತ್ತಿದೆ ಎಂಬ ಆಘಾತಕಾರಿ ಸುದ್ದಿಯೂ ಜನರ ಮನಸ್ಸಿನಿಂದ ಮಾಯವಾಗುವ ಮುನ್ನವೇ ಮತ್ತೊಂದು ಬೆಚ್ಚಿಬೀಳಿಸುವ ವರದಿಯೊಂದು ಹೊರ ಬಿದ್ದಿದೆ. ಏಷ್ಯಾ ಟೈಮ್ಸ್‌ ವರದಿ ಪ್ರಕಾರ ಹೊಸದಾಗಿ ಆಧಾರ್ ಕಾರ್ಡ್ ಸೃಷ್ಠಿ ಮಾಡುವ ಸಾಫ್ಟ್‌ವೇರ್ ಸಾವಿರ ರೂ.ಗಳಿಗೆ ಮಾರಾಟವಾಗುತ್ತಿದೆ ಎನ್ನಲಾಗಿದೆ. ವಿಶಿಷ್ಠ ಗುರುತಿನ ಪ್ರಾಧಿಕಾರವು ಆಧಾರ್‌ ದಾಖಲಾತಿಗೆ ಬಳಸುವ ಸಾಫ್ಟ್‌ವೇರ್‌ನ ಕ್ರ್ಯಾಕಡ್‌ ವರ್ಶನ್ ಸದ್ಯ ಬ್ಲಾಕ್ ಮಾರ್ಕೆಟ್‌ನಲ್ಲಿ ಕೆಲವೇ ಸಾವಿರಗಳಿಗೆ ಮಾರಾಟವಾಗುತ್ತಿದೆ. ನೀವು ಆಧಾರ್ ಮಾಡಿಸುವ ಮುನ್ನ ಎಚ್ಚರವಹಿಸಿ. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗಾಗಿ ಕ್ಲಿಕ್ಕಿಸಿ – Kannada Gadgets News

Open

error: Content is protected !!