ಹಾವೇರಿ : ಪ್ರತಿಭಾ ಕಾರಂಜಿ-ಜಿಲ್ಲಾ ಮಟ್ಟಕ್ಕೆ ಆಯ್ಕೆ

Haveri-Pratibha Karangi - Selected for District Level

0

ಪ್ರತಿಭಾ ಕಾರಂಜಿ-ಜಿಲ್ಲಾ ಮಟ್ಟಕ್ಕೆ ಆಯ್ಕೆ 

ಹಾವೇರಿ : ಅಕ್ಕಿಆಲೂರಿನಲ್ಲಿ ನಡೆದ ಪ್ರತಿಭಾ ಕಾರಂಜಿ ಸ್ಪರ್ಧೆಯ “ಧಾರ್ಮಿಕ ಪಠಣ” ವಿಭಾಗದಲ್ಲಿ ಹಾನಗಲ್ ತಾಲ್ಲೂಕಿನ ಸ. ಹಿ. ಪ್ರಾಥಮಿಕ ಶಾಲೆ ಹರವಿ ಯ ವಿದ್ಯಾರ್ಥಿ ಶಿದ್ಧಲಿಂಗೇಶ ಮಾ ಬೆಂಚಿಹಳ್ಳಿ ಪ್ರಥಮ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಇದಕ್ಕೆ ಶಾಲೆಯ ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ. ////

You're currently offline