ಸಾಕ್ಷರತಾ ಕಾರ್ಯಕ್ರಮ…

0

ಸಾಕ್ಷರತಾ ಕಾರ್ಯಕ್ರಮ…

ಹಾಸನ ಸೆ. 27: ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕು, ದೊಡ್ಡಹಳ್ಳಿ, ನಗರನಹಳ್ಳಿ ಮತ್ತು ಯಡಗೌಡನಹಳ್ಳಿ ಮೂರು ಪಂಚಾಯಿತಿಗಳಲ್ಲಿ ಇರುವ 15 ರಿಂದ 40 ವಯೋಮಾನದ ಅನಕ್ಷರಸ್ಥರನ್ನು ಗುರುತಿಸಿ ಅವರನ್ನು ಆರು ತಿಂಗಳ ಕಾಲಮಿತಿಯಲ್ಲಿ ಸಾಕ್ಷರಸ್ಥರನ್ನಾಗಿ ಮಾಡಲು ಕರ್ನಾಟಕ ಲೋಕ ಶಿಕ್ಷಣ ನಿರ್ದೇಶನಾಲಯವು ಸರ್ಕಾರದಿಂದ ಅಂಗೀಕೃತವಾದ ಸ್ವಯಂ ಸೇವಾ ಸಂಸ್ಥೆಗಳನ್ನು ನಿಯಮಾನುಸಾರ ಗುರುತಿಸಿ ಅವರಿಂದ ಕಾರ್ಯಕ್ರಮ ಅನುಷ್ಠಾನಗೊಳಸಲು ಸೂಚಿಸಿರುವುದರಿಂದ ಇಚ್ಚೆವುಳ್ಳ ಸ್ವಯಂ ಸೇವಾ ಸಂಸ್ಥೆಯವರು ತಮ್ಮ ಎಲ್ಲಾ ದಾಖಲಾತಿಗಳೊಂದಿಗೆ ಮಾಹಿತಿಯನ್ನು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಛೇರಿಗೆ ಪ್ರಕಟಣೆಗೊಂಡ…

More