ಭತ್ತದಲ್ಲಿ ಕೀಟ ರೋಗ ನಿರ್ವಹಣೆ…

0

ಭತ್ತದಲ್ಲಿ ಕೀಟ ರೋಗ ನಿರ್ವಹಣೆ…

ಹಾಸನ ಅ.4: ಭತ್ತದಲ್ಲಿ ಸಾಮಾನ್ಯವಾಗಿ ಬಾಧಿಸುವ ಕೀಟಗಳೆಂದರೆ, ಕಂದು ಜಿಗಿ ಹುಳು, ಕಾಂಡಕೊರಕ, ಎಲೆ ಸುರುಳಿ ಕೀಟ. ಕಂದು ಜಿಗಿ ಹುಳು ಬಾಧೆಯಿಂದ ಕೇವಲ ಒಂದು ವಾರದಲ್ಲಿ ಇಡೀ ಬೆಳೆಯೇ ಹಾನಿಯಾಗುವ ಸಂಭವವಿರುತ್ತದೆ. ಅದರಲ್ಲೂ ಈ ಕೀಟದ ಹಾವಳಿಯು ತೆನೆ ಬರುವ ಸಮಯದಲ್ಲಿ ತೀವ್ರವಾಗಿರುವುದರಿಂದ ರೈತರು ಇದರ ಬಗ್ಗೆ ಹೆಚ್ಚು ಜಾಗರೂಕತೆ ವಹಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಈ ಹುಳು ಪೈರಿನ ಕೆಳಭಾಗದಲ್ಲಿ ಕುಳಿತು ರಸ ಹೀರುವುದರಿಂದ ಎಲೆಗಳು ಬಿಳಿ ಮಿಶ್ರಿತ ಕಂದು ಬಣ್ಣಕ್ಕೆ ತಿರುಗಿ ಅಲ್ಲಲ್ಲಿ ಸುಟ್ಟಂತೆ ಕಾಣುತ್ತದೆ. ಈ ಕೀಟದ ಹಾವಳಿಯನ್ನು ತಡೆಗಟ್ಟಲು…

More