ಮಿಥುನ ರಾಶಿ ದಿನ ಭವಿಷ್ಯ-Today’s Gemini Horoscope 12-06-2018

ಮಿಥುನ ರಾಶಿ ದಿನ ಭವಿಷ್ಯ-ರಾಶಿ ಫಲ 12-06-2018 – Today’s Gemini Horoscope in Kannada 12-06-2018 – Mithuna Rashi Dina Bhavishya

ನಿಮ್ಮ ರಾಶಿ ನಕ್ಷತ್ರ ಆಧಾರದ ಮೇಲೆ ದೈನಂದಿನ ರಾಶಿಫಲ

Daily Horoscope in Kannada

ನಿಮ್ಮ ರಾಶಿ ನಕ್ಷತ್ರ ಆಧರಿಸಿ ದೈನಂದಿನ ಜೋತಿಷ್ಯ ಫಲ. ಈ ಭವಿಷ್ಯ ಸೂಚಕಗಳನ್ನು ಪ್ರಸ್ತುತ ರಾಶಿ ಚಿಹ್ನೆ ಮತ್ತು ನಕ್ಷತ್ರದ ಸ್ಥಾನದ ಆಧಾರದ ಮೇಲೆ ಲೆಕ್ಕಾಚಾರ ಮಾಡಲಾಗುತ್ತದೆ. ಇವುಗಳು ರಾಶಿ ನಕ್ಷತ್ರ ಆಧಾರದ ಮೇಲೆ ಮಾತ್ರವೆ ಎಂದು ದಯವಿಟ್ಟು ಗಮನಿಸಿ, ಇದು ಕೇವಲ ಸೂಚಕ ಮಾತ್ರ. ಇವುಗಳು ವ್ಯಕ್ತಿಗತ ಭವಿಷ್ಯವಾಣಿಗಳಲ್ಲ.

Today’s Gemini Horoscope in Kannada -ಮಿಥುನ ರಾಶಿ ದಿನ ಭವಿಷ್ಯ-ರಾಶಿ ಫಲ 12-06-2018

ಮಿಥುನ ರಾಶಿ ದಿನ ಭವಿಷ್ಯ-Today's Gemini Horoscope 30-05-2018-itskannada

ಮನೆಯ ಅಲಂಕಾರದಲ್ಲಿ ಗಮನಹರಿಸುವಿರಿ , ಹೊಸ ವಸ್ತುಗಳ ಖರೀದಿಗೆ ಮುಂದಾಗುವಿರಿ. ನಿಮ್ಮ ಕೆಲಸ ಕಾರ್ಯಗಳು ಸುಗಮವಾಗಲಿದೆ , ಆದರೆ ಅತಿಯಾದ ಆತ್ಮವಿಶ್ವಾಸದಿಂದ ತೊಂದರೆಗೆ ಸಿಲುಕುವ ಸೂಚನೆಗಳಿವೆ, ಕೃಷಿಯಲ್ಲಿ ನಷ್ಟ,ಈ ದಿನ ವಿವಾಹ-ಶುಭ ಕಾರ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆಗಳಿವೆ, ಎಚ್ಚರ ತಂಪಾದ ಪಾನೀಯಗಳಿಂದ ರೋಗ ಬಾಧೆ, ಹೆತ್ತವರಲ್ಲಿ ಪ್ರೀತಿ, ಪರರಿಂದ ತೊಂದರೆ, ಸಹೋದರ ಸಹೋದರಿಯರು ನಿಮ್ಮಿಂದ ಸಹಾಯ ಬಯಸುವ ಸೂಚನೆಗಳಿವೆ, ಕೆಲಸದ ಒತ್ತಡದಿಂದ ಸ್ವಲ್ಪ ಮಾನಸಿಕ ಬಾದಿತ ಉಂಟಾಗಬಹುದು, ಒತ್ತಡ ತಪ್ಪಿಸಲು ಯೋಗ ಅಥವಾ ಧ್ಯಾನ ಮಾಡಿ. ಈ ದಿನದ ತ್ವರಿತ ಸುದ್ದಿಗಳಿಗಾಗಿ ಕ್ಲಿಕ್ಕಿಸಿ-./// itskannada

  • ಮಿಥುನ ರಾಶಿ ಮಾಸಿಕ ಭವಿಷ್ಯ ತಿಳಿಯಲು ಕ್ಲಿಕ್ಕಿಸಿ – Gemini Monthly Horoscope
  • ಮಿಥುನ ರಾಶಿ ವಾರ್ಷಿಕ ಭವಿಷ್ಯ  ತಿಳಿಯಲು ಕ್ಲಿಕ್ಕಿಸಿ – Gemini Yearly Horoscope 
  • ರಾಶಿ ನಕ್ಷತ್ರ – ದಿನ ಭವಿಷ್ಯ – ರಾಶಿಫಲ – ವಾಸ್ತು ಹಾಗೂ ಜೋತಿಷ್ಯ ಲೇಖನಗಳಿಗೆ ತಪ್ಪದೇ ಕ್ಲಿಕ್ಕಿಸಿ – Kannada Jyothishya – ಅಥವಾ Kannada Daily Horoscope

[INSERT_ELEMENTOR id=”2779″]