ಮಿಥುನ ರಾಶಿ ದಿನ ಭವಿಷ್ಯ-Today’s Gemini Horoscope 10-06-2018

Mithuna Rashi Bhavishya Kannada

ಮಿಥುನ ರಾಶಿ ದಿನ ಭವಿಷ್ಯ-ರಾಶಿ ಫಲ 10-06-2018 – Today’s Gemini Horoscope in Kannada 10-06-2018 – Mithuna Rashi Dina Bhavishya

ನಿಮ್ಮ ರಾಶಿ ನಕ್ಷತ್ರ ಆಧಾರದ ಮೇಲೆ ದೈನಂದಿನ ರಾಶಿಫಲ

Daily Horoscope in Kannada

ನಿಮ್ಮ ರಾಶಿ ನಕ್ಷತ್ರ ಆಧರಿಸಿ ದೈನಂದಿನ ಜೋತಿಷ್ಯ ಫಲ. ಈ ಭವಿಷ್ಯ ಸೂಚಕಗಳನ್ನು ಪ್ರಸ್ತುತ ರಾಶಿ ಚಿಹ್ನೆ ಮತ್ತು ನಕ್ಷತ್ರದ ಸ್ಥಾನದ ಆಧಾರದ ಮೇಲೆ ಲೆಕ್ಕಾಚಾರ ಮಾಡಲಾಗುತ್ತದೆ. ಇವುಗಳು ರಾಶಿ ನಕ್ಷತ್ರ ಆಧಾರದ ಮೇಲೆ ಮಾತ್ರವೆ ಎಂದು ದಯವಿಟ್ಟು ಗಮನಿಸಿ, ಇದು ಕೇವಲ ಸೂಚಕ ಮಾತ್ರ. ಇವುಗಳು ವ್ಯಕ್ತಿಗತ ಭವಿಷ್ಯವಾಣಿಗಳಲ್ಲ.

Today’s Gemini Horoscope in Kannada -ಮಿಥುನ ರಾಶಿ ದಿನ ಭವಿಷ್ಯ-ರಾಶಿ ಫಲ 10-06-2018

ಮಿಥುನ ರಾಶಿ ದಿನ ಭವಿಷ್ಯ-Today's Gemini Horoscope 30-05-2018-itskannada

ಕೆಲಸದ ಸ್ಥಳದಲ್ಲಿ ನಷ್ಟ ಅನುಭವಿಸುವ ಸೂಚನೆಗಳಿವೆ,ನಿಮ್ಮ ವ್ಯಾಪಾರ ವ್ಯವಹಾರಗಳು ಮಂದ ಪ್ರಗತಿಯಲ್ಲಿ ಸಾಗುವುದು. ಕೆಲಸದ ವಿಚಾರದಲ್ಲಿ ನಕಾರಾತ್ಮಕ ಚಿಂತೆಗಳು ಕಾಡುವುದು. ಆದಾಗ್ಯೂ ದೇವರ ಕೃಪೆಯಿಂದ ಈದಿನ ಕಾರ್ಯಗಳು ಸುಗಮವಾಗಿ ಆಗುವುದು. ನಿಮ್ಮ ವ್ಯಾಪಾರ ವ್ಯವಹಾರಗಳು ಮಂದ ಪ್ರಗತಿಯಲ್ಲಿ ಸಾಗುವುದು. ಕೆಲಸದ ವಿಚಾರದಲ್ಲಿ ನಕಾರಾತ್ಮಕ ಚಿಂತೆಗಳು ಕಾಡುವುದು. ಆದಾಗ್ಯೂ ದೇವರ ಕೃಪೆಯಿಂದ ಈದಿನ ಕಾರ್ಯಗಳು ಸುಗಮವಾಗಿ ಆಗುವುದು.  ಕೆಲವೊಂದು ಅನಿರೀಕ್ಷಿತ ಪ್ರಯಾಣವು ತೀವ್ರ ಮತ್ತು ಒತ್ತಡದಿಂದ ತುಂಬಿದೆ. ಆರೋಗ್ಯ ಉತ್ತಮವಾಗಿದೆ , ಶತ್ರುಗಳ ಕಿರಿಕಿರಿ ನಿಮಗಿಲ್ಲ , ಕುಟುಂಬದಲ್ಲಿ ಅನ್ನೋನ್ಯ , ಮಕ್ಕಳಿಂದ ನೆಮ್ಮದಿ ಹಾಗೂ ಹೊಸ ಸ್ನೇಹಿತರ ಪರಿಚಯವಾಗಲಿದೆ. ಮತ್ಸ್ಯ ವ್ಯಾಪಾರಿಗಳಿಗೆ ಹಿನ್ನೆಡೆ, ರೈತರಿಗೂ ಅಸಮಧಾನದ ದಿನ, ಸಾಧ್ಯವಾದರೆ ಗುರುನರಸಿಂಹನ ದರ್ಶನ ಮಾಡಿ. ನಿಮ್ಮ ಒತ್ತಡ ನಿವಾರಣೆಗೆ ಯೋಗ ಧ್ಯಾನ ಮಾಡಿ. ಈ ದಿನದ ತ್ವರಿತ ಸುದ್ದಿಗಳಿಗಾಗಿ ಕ್ಲಿಕ್ಕಿಸಿ-./// itskannada

  • ಮಿಥುನ ರಾಶಿ ಮಾಸಿಕ ಭವಿಷ್ಯ ತಿಳಿಯಲು ಕ್ಲಿಕ್ಕಿಸಿ – Gemini Monthly Horoscope
  • ಮಿಥುನ ರಾಶಿ ವಾರ್ಷಿಕ ಭವಿಷ್ಯ  ತಿಳಿಯಲು ಕ್ಲಿಕ್ಕಿಸಿ – Gemini Yearly Horoscope 
  • ರಾಶಿ ನಕ್ಷತ್ರ – ದಿನ ಭವಿಷ್ಯ – ರಾಶಿಫಲ – ವಾಸ್ತು ಹಾಗೂ ಜೋತಿಷ್ಯ ಲೇಖನಗಳಿಗೆ ತಪ್ಪದೇ ಕ್ಲಿಕ್ಕಿಸಿ – Kannada Jyothishya – ಅಥವಾ Kannada Daily Horoscope

[INSERT_ELEMENTOR id=”2779″]