ಮಿಥುನ ರಾಶಿ ದಿನ ಭವಿಷ್ಯ-Today’s Gemini Horoscope 01-06-2018

Mithuna Rashi Bhavishya

ಮಿಥುನ ರಾಶಿ ದಿನ ಭವಿಷ್ಯ-ರಾಶಿ ಫಲ 01-06-2018 – Today’s Gemini Horoscope in Kannada 01-06-2018

ನಿಮ್ಮ ರಾಶಿ ನಕ್ಷತ್ರ ಆಧಾರದ ಮೇಲೆ ದೈನಂದಿನ ರಾಶಿಫಲ

Daily Horoscope in Kannada

ನಿಮ್ಮ ರಾಶಿ ನಕ್ಷತ್ರ ಆಧರಿಸಿ ದೈನಂದಿನ ರಾಶಿಫಲ. ಈ ಭವಿಷ್ಯ ಸೂಚಕಗಳನ್ನು ಪ್ರಸ್ತುತ ರಾಶಿ ಚಿಹ್ನೆ ಮತ್ತು ನಕ್ಷತ್ರದ ಸ್ಥಾನದ ಆಧಾರದ ಮೇಲೆ ಲೆಕ್ಕಾಚಾರ ಮಾಡಲಾಗುತ್ತದೆ. ಇವುಗಳು ರಾಶಿ ನಕ್ಷತ್ರ ಆಧಾರದ ಮೇಲೆ ಮಾತ್ರವೆ ಎಂದು ದಯವಿಟ್ಟು ಗಮನಿಸಿ, ಇದು ಕೇವಲ ಸೂಚಕ ಮಾತ್ರ. ಇವುಗಳು ವ್ಯಕ್ತಿಗತ ಭವಿಷ್ಯವಾಣಿಗಳಲ್ಲ.

Today’s Gemini Horoscope in Kannada -ಮಿಥುನ ರಾಶಿ ದಿನ ಭವಿಷ್ಯ-ರಾಶಿ ಫಲ 01-06-2018

ಮಿಥುನ ರಾಶಿ ದಿನ ಭವಿಷ್ಯ-Today's Gemini Horoscope 30-05-2018-itskannadaಈ ದಿನ ನಿರೀಕ್ಷಿತ ಕೆಲಸದಲ್ಲಿ ತೊಂದರೆಗಳು ಸಂಭವಿಸುತ್ತವೆ. ನಿಮ್ಮನ್ನು ಚಿಂತೆಗೀಡುಮಾಡುವ ಆಲೋಚನೆಗಳು ನಿಮ್ಮನ್ನು ಕಾಡುತ್ತವೆ, ಆದಷ್ಟು ಧ್ಯಾನದ ಮೂಲಕ ಮನಸನ್ನು ಹತೋಟಿಯಲ್ಲಿಡಲು ಪ್ರಯತ್ನಿಸಿ. ಸಾಧಾರಣವಾಗಿ ನಿಮಗಿಂದು ಹಣದ ಕೊರತೆ ಇದೆ. ನಿಮ್ಮ ಶ್ರಮ ಹಾಗೂ ಮಕ್ಕಳ ಶ್ರಮಕ್ಕೆ ನಿಮ್ಮ ಹೆಂಡತಿ ಹುರಿದುಂಬುವ ದಿನವಾಗಿದೆ. ಕೆಲವು ಹೊಸ ಅವಕಾಶಗಳನ್ನು ಹುಡುಕುವುದು ಉತ್ತಮ. ವೃತ್ತಿಪರ ವ್ಯವಹಾರಗಳು ಒಳ್ಳೆಯದು. ದೂರದ ಸಂಬಂಧಿಕರು ದಿಡೀರ್ ಆಗಮನ. ಹಣಕ್ಕೆ ತೊಂದರೆಗಳಿವೆ. ಮಕ್ಕಳು ಅಭಿವೃದ್ಧಿ ಪಥದಲ್ಲಿ ಪ್ರಯಾಣಿಸುತ್ತಾರೆ. ಸಹೋದರರ ಸಹಾಯದಿಂದ ವೃತ್ತಿಪರ ವ್ಯವಹಾರಗಳು ಒಳ್ಳೆಯದು. /// itskannada

  • ಮಿಥುನ ರಾಶಿ ಮಾಸಿಕ ಭವಿಷ್ಯ ತಿಳಿಯಲು ಕ್ಲಿಕ್ಕಿಸಿ – Gemini Monthly Horoscope
  • ಮಿಥುನ ರಾಶಿ ವಾರ್ಷಿಕ ಭವಿಷ್ಯ  ತಿಳಿಯಲು ಕ್ಲಿಕ್ಕಿಸಿ – Gemini Yearly Horoscope 
  • ರಾಶಿ ನಕ್ಷತ್ರ – ದಿನ ಭವಿಷ್ಯ – ರಾಶಿಫಲ – ವಾಸ್ತು ಹಾಗೂ ಜೋತಿಷ್ಯ ಲೇಖನಗಳಿಗೆ ತಪ್ಪದೇ ಕ್ಲಿಕ್ಕಿಸಿ – Kannada Jyothishya – ಅಥವಾ Kannada Daily Horoscope

[INSERT_ELEMENTOR id=”2779″]