Welcome To Kannada News - itskannada.in

ಮಿಥುನ ರಾಶಿ ದಿನ ಭವಿಷ್ಯ-Today’s Gemini Horoscope 14-03-2019

Mithuna Rashi Bhavishya 14-03-2019

ಬೇರೆ ರಾಶಿ ಚಕ್ರದ ರಾಶಿಫಲ ತಿಳಿಯಲು ಕ್ಲಿಕ್ಕಿಸಿ

ಮಿಥುನ ರಾಶಿ ದಿನ ಭವಿಷ್ಯ – ಮಾರ್ಚ್ 14, 2019 ಗುರುವಾರ

ನಿಮ್ಮ ರಾಶಿ ನಕ್ಷತ್ರ ಆಧರಿಸಿ ದೈನಂದಿನ ಭವಿಷ್ಯ . ಈ ನಿತ್ಯ ಭವಿಷ್ಯ ಸೂಚಕಗಳನ್ನು ಪ್ರಸ್ತುತ ರಾಶಿ ಚಿಹ್ನೆ ಮತ್ತು ನಕ್ಷತ್ರದ ಸ್ಥಾನದ ಆಧಾರದ ಮೇಲೆ ರಾಶಿಫಲ ಲೆಕ್ಕಾಚಾರ ಮಾಡಲಾಗುತ್ತದೆ. ಇವುಗಳು ರಾಶಿ ನಕ್ಷತ್ರ ಆಧಾರದ ಮೇಲೆ ಮಾತ್ರವೆ ಎಂದು ದಯವಿಟ್ಟು ಗಮನಿಸಿ, ಇದು ಕೇವಲ ಸೂಚಕ ಮಾತ್ರ. ಇವುಗಳು ವ್ಯಕ್ತಿಗತ ಜ್ಯೋತಿಷ್ಯ ಅಥವಾ ಭವಿಷ್ಯವಾಣಿಗಳಲ್ಲ. ಇಂದಿನ ಭವಿಷ್ಯ ನಿಮಗೆ ಯಾವ ಫಲ ತಂದಿದೆ ನೋಡಿ.


More From Web

ದಿನಭವಿಷ್ಯ : ಈ ದಿನದಲ್ಲಿ ನಿರೀಕ್ಷಿತ ಕೆಲಸದಲ್ಲಿ ಕೆಲವು ತೊಂದರೆಗಳು ಸಂಭವಿಸುತ್ತವೆ. ನಿಮ್ಮನ್ನು ಚಿಂತೆಗೀಡುಮಾಡುವ ಆಲೋಚನೆಗಳು ನಿಮ್ಮನ್ನು ಕಾಡುತ್ತವೆ, ಆದಷ್ಟು ಧ್ಯಾನದ ಮೂಲಕ ಮನಸನ್ನು ಹತೋಟಿಯಲ್ಲಿಡಲು ಪ್ರಯತ್ನಿಸ ಬೇಕು.

ಸಾಧಾರಣವಾಗಿ ನಿಮಗಿಂದು ಹಣದ ಕೊರತೆ ಇದೆ. ನಿಮ್ಮ ಶ್ರಮ ಹಾಗೂ ಮಕ್ಕಳ ಶ್ರಮಕ್ಕೆ ನಿಮ್ಮ ಹೆಂಡತಿ ಹುರಿದುಂಬುವ ದಿನವಾಗಿದೆ. ಕೆಲವು ಹೊಸ ಅವಕಾಶಗಳನ್ನು ಹುಡುಕುವುದು ಉತ್ತಮ. ವೃತ್ತಿಪರ ವ್ಯವಹಾರಗಳು ಉತ್ತಮವಾಗಿವೆ.

ದೂರದ ಸಂಬಂಧಿಕರು ದಿಡೀರ್ ಆಗಮನವಾಗಲಿದೆ. ಹಣಕ್ಕೆ ತೊಂದರೆಗಳಿವೆ. ಮಕ್ಕಳು ಅಭಿವೃದ್ಧಿ ಪಥದಲ್ಲಿ ಪ್ರಯಾಣಿಸುತ್ತಾರೆ. ಸಹೋದರರ ಸಹಾಯದಿಂದ ವೃತ್ತಿಪರ ವ್ಯವಹಾರಗಳು ಫಲನೀಡುತ್ತವೆ.

ನೀವು ನೌಕರರಾಗಿದ್ದರೆ , ನಿಮ್ಮ ಅಧಿಕಾರಿಗಳು ನಿಮ್ಮನ್ನು ಮಾಯದಾದ ತಪ್ಪಿಗೆ ದೂಷಿಸಬಹುದು , ಇಲ್ಲವೇ ಹಿಂಬಡ್ತಿ ಸಹ ನಡೆಯಬಹುದು. ಮಧ್ಯಾಹ್ನದ ನಂತರ ಎಲ್ಲವೂ ಸರಿದೂಗುತ್ತದೆ..

ಅದೃಷ್ಟ ಬಣ್ಣ :  ಕಪ್ಪು । ಅದೃಷ್ಟ ಸಂಖ್ಯೆ : 3

ಈ ದಿನ ಏನು ಮಾಡಬಾರದು ? : ನೀವಿಂದು ಯಾವುದೇಪ್ರಯಾಣ, ಹೊಸ ವಾಹನ , ವಸ್ತು, ಭೂಮಿ ಖರೀದಿಯಲ್ಲಿ ಲಾಭ ಇಲ್ಲ ಎಂದು ನೆನಪಿಟ್ಟುಕೊಳ್ಳಬೇಕು.

ವಾರ ಭವಿಷ್ಯಮಾಸಿಕ ಭವಿಷ್ಯವಾರ್ಷಿಕ ಭವಿಷ್ಯ


 

Quick Links : Film News | Politics News | Crime News | Health Tips | India News | World News
ನಮ್ಮ ಕನ್ನಡ ಸುದ್ದಿ ತಾಣ ಇಷ್ಟವಾಗಿದ್ದರೆ, YouTube - Live News Channel ಗೆ ಚಂದಾದಾರರಾಗಿ. ತ್ವರಿತ ಕನ್ನಡ ನ್ಯೂಸ್ ಗಾಗಿ ನಮ್ಮನ್ನು Video News ಸಮೇತ Twitter, Google+ ಮತ್ತು Facebook ನಲ್ಲಿ ಕಾಣಬಹುದು.

Read More From Online Content