ಧಾರವಾಡ ಜಿಲ್ಲೆಯ ಯೋಧ ಸಾವು | ಕನ್ನಡ ನ್ಯೂಸ್

Kannada News (itskannada) ಧಾರವಾಡ ಜಿಲ್ಲೆಯ ಯೋಧ ಸಾವು | ಕನ್ನಡ ನ್ಯೂಸ್

ಸೇವೆಯಲ್ಲಿದ್ದ ಧಾರವಾಡದ ಸೈನಿಕ ಸಾವನ್ನಪಿದ್ದಾನೆ. ಅಸ್ಸಾಂ ರಾಜ್ಯದಲ್ಲಿ ಸಾವಿಗೀಡಾಗಿದ್ದಾನೆ ಎಂದು ತಿಳಿದು ಬಂದಿದೆ. ಅವರು ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಮೊರಬ ಗ್ರಾಮದ ಅರ್ಜುನ್ ಅಣ್ಣಿಗೇರಿ (32) ಮೃತಪಟ್ಟ ಯೋಧ. ಸಾವಿಗೆ
ಅನಾರೋಗ್ಯದ ಹಿನ್ನೆಲೆ  ಸಾವಿಗಿಡಾದ ಕಾರಣ ಎಂದು ತಿಳಿದಿದೆ.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ 13 ವರ್ಷದಿಂದ ಸೇನೆಯಲ್ಲಿದ್ದ ಅರ್ಜುನ. ಅವರು ಎಎಂಇ ಕೋರ್ ನಲ್ಲಿ ಸೇವೆಯಲ್ಲಿದ್ದ ಅರ್ಜುನ್. ನಾಳೆ ಸ್ವಗ್ರಾಮಕ್ಕೆ  ಪಾರ್ಥಿವ ಶರೀರ ಆಗಮಿಸಲಿದೆ. ////
ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೆ ಕ್ಲಿಕ್ಕಿಸಿ – Dharwad News Online – Dharwad News Kannada – ಧಾರವಾಡ ಸುದ್ದಿ – ಧಾರವಾಡ ನ್ಯೂಸ್