ಧಾರವಾಡ-ಸಿಡಿಲಿಗೆ ಬಾಲಕ ಬಲಿ

0 21

Dharwad (itskannada) ಧಾರವಾಡ: ಸಿಡಿಲು ಬಡಿದು ಬಾಲಕನೋರ್ವ ಮೃತಪಟ್ಟ ಘಟನೆ ತಾಲೂಕಿನ ಮುಗದ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಪ್ರದೀಪ ಬಸಪ್ಪ ನವಲಗುಂದ (14) ಎಂಬ ಬಾಲಕನೇ ಮೃತಪಟ್ಟವನು. ಪ್ರದೀಪ ಹೊಲದಲ್ಲಿ ಆಕಳನ್ನು ಮೇಯಿಸಿಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಸಿಡಿಲೊಂದು ಪ್ರದೀಪನಿಗೆ ಬಡಿದಿದೆ. ಇದರಿಂದ ಬಾಲಕ ಸ್ಥಳದಲ್ಲೇ ಅಸುನೀಗಿದ್ದು, ಬಾಲಕನ ಮೃತ ದೇಹವನ್ನ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.

ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Dharwad News Online –   Crime NewsKarnataka Crime News – Kannada News

ಹೊಸ ಪುಟಗಳ ಸೇರ್ಪಡೆ :

Bollywood News Kannada – Karnataka Taluks News | All Karnataka Taluk Live Updates – International News Kannada | World News In Kannada | Latest World News  –  National News Kannada | India News Kannada | Latest India News 

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!