ಮಕರ ರಾಶಿ ದಿನ ಭವಿಷ್ಯ-Today’s Capricorn Horoscope 29-05-2018

Daily Capricorn Horoscope 29-05-2018

ಮಕರ ರಾಶಿ ದಿನ ಭವಿಷ್ಯ-ರಾಶಿ ಫಲ 29-05-2018 – Today’s Capricorn Horoscope in Kannada 29-05-2018

ನಿಮ್ಮ ರಾಶಿ ನಕ್ಷತ್ರ ಆಧಾರದ ಮೇಲೆ ದೈನಂದಿನ ರಾಶಿಫಲ

Daily Horoscope in Kannada

ನಿಮ್ಮ ರಾಶಿ ನಕ್ಷತ್ರ ಆಧರಿಸಿ ದೈನಂದಿನ ರಾಶಿಫಲ. ಈ ಭವಿಷ್ಯ ಸೂಚಕಗಳನ್ನು ಪ್ರಸ್ತುತ ರಾಶಿ ಚಿಹ್ನೆ ಮತ್ತು ನಕ್ಷತ್ರದ ಸ್ಥಾನದ ಆಧಾರದ ಮೇಲೆ ಲೆಕ್ಕಾಚಾರ ಮಾಡಲಾಗುತ್ತದೆ. ಇವುಗಳು ರಾಶಿ ನಕ್ಷತ್ರ ಆಧಾರದ ಮೇಲೆ ಮಾತ್ರವೆ ಎಂದು ದಯವಿಟ್ಟು ಗಮನಿಸಿ, ಇದು ಕೇವಲ ಸೂಚಕ ಮಾತ್ರ. ಇವುಗಳು ವ್ಯಕ್ತಿಗತ ಭವಿಷ್ಯವಾಣಿಗಳಲ್ಲ.

Daily Capricorn Horoscope in Kannada – ಮಕರ ರಾಶಿ ದಿನ ಭವಿಷ್ಯ-ರಾಶಿ ಫಲ 29-05-2018

ಬಹಳ ದಿನಗಳಿಂದ ಸಾಲದ ಬಾದೆ ಅನುಭವಿಸುತ್ತಿದ್ದ ನೀವು ಇಂದು ಸಾಲ ಮರುಪಾವತಿ ಮಾಡುವ ಮೂಲಕ ಮನಸ್ಸಿನ ನೆಮ್ಮದಿ ಪಡೆಯುವಿರಿ, ಸ್ನೇಹಿತರಿಂದ ಕಿರಿ-ಕಿರಿ ಉಂಟಾಗುವ ಸಂಭವವಿದ್ದು , ನಿಮ್ಮ ಮಾತಿನ ಮೇಳೆ ಹಿಡಿತವಿರಲಿ,ನಿಮ್ಮನ್ನು ಈ ನಿಮ್ಮ ಹಳೆಯ ಮಕರ ರಾಶಿ ಈ ದಿನ ಭವಿಷ್ಯ-Today's Capricorn Horoscope 28-05-2018-itskannadaಶತ್ರುಗಳು ಬಾಧಿಸಲಿದ್ದಾರೆ. ಸುಗಂಧ ದ್ರವ್ಯ ವ್ಯಾಪಾರಿಗಳಿಗೆ ಇಂದು ಲಾಭದ ದಿನ. ಕೋಪವನ್ನು ನಿಯಂತ್ರಣದಲ್ಲಿದ್ದರೆ ನೀವು ಅದೃಷ್ಟ ಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ ಮೊದಲು ನೀವೇ ಅದನ್ನು ಸುಟ್ಟುಬಿಡಿ. ಹಣದ ಲಾಭ ನಿಮ್ಮ ನಿರೀಕ್ಷೆಯಂತಿರುವುದಿಲ್ಲ. ನೀವು ಇಂದು ಹಾಜರಾದ ಸಾಮಾಜಿಕ ಸಂತೋಷಕೂಟದಲ್ಲಿ ನೀವೇ ಕೇಂದ್ರಬಿಂದುವಾಗಿರುತ್ತೀರಿ. ಯಾರೂ ನಿಮ್ಮ ಪ್ರೀತಿಯನ್ನು ಬೇರ್ಪಡಿಸಲಾಗದು. ನೀವು ಇಂದು ಪಡೆದ ಹೆಚ್ಚುವರಿ ಜ್ಞಾನವು ಸಮಕಾಲೀನರೊಂದಿಗೆ ವ್ಯವಹರಿಸುವಾಗ ನಿಮಗೆ ಸಹಾಯ ಮಾಡುತ್ತದೆ. ಪ್ರಯಾಣ ಸಂತೋಷಕರ ಮತ್ತು ಹೆಚ್ಚು ಅನುಕೂಲಕರವಾಗಿರುತ್ತದೆ. ಶುಭ ದಿನ .

  • ಮಕರ ರಾಶಿ ಮಾಸಿಕ ಭವಿಷ್ಯ ತಿಳಿಯಲು ಕ್ಲಿಕ್ಕಿಸಿ – Capricorn Monthly Horoscope
  • ಮಕರ ರಾಶಿ ವಾರ್ಷಿಕ ಭವಿಷ್ಯ  ತಿಳಿಯಲು ಕ್ಲಿಕ್ಕಿಸಿ – Capricorn Yearly Horoscope
  • ರಾಶಿ ನಕ್ಷತ್ರ – ದಿನ ಭವಿಷ್ಯ – ರಾಶಿಫಲ – ವಾಸ್ತು ಹಾಗೂ ಜೋತಿಷ್ಯ ಲೇಖನಗಳಿಗೆ ತಪ್ಪದೇ ಕ್ಲಿಕ್ಕಿಸಿ – Kannada Jyothishya – ಅಥವಾ Kannada Daily Horoscope

[INSERT_ELEMENTOR id=”2779″]