ಮಕರ ರಾಶಿ ದಿನ ಭವಿಷ್ಯ-Today’s Capricorn Horoscope 09-06-2018

Makara Rashi Bhavishya Kannada

ಮಕರ ರಾಶಿ ದಿನ ಭವಿಷ್ಯ-ರಾಶಿ ಫಲ 09-06-2018 – Today’s Capricorn Horoscope in Kannada 09-06-2018 – Makara Rashi Dina Bhavishya

ನಿಮ್ಮ ರಾಶಿ ನಕ್ಷತ್ರ ಆಧಾರದ ಮೇಲೆ ದೈನಂದಿನ ರಾಶಿಫಲ

Daily Horoscope in Kannada

ನಿಮ್ಮ ರಾಶಿ ನಕ್ಷತ್ರ ಆಧರಿಸಿ ದೈನಂದಿನ ಜೋತಿಷ್ಯ ಫಲ. ಈ ಭವಿಷ್ಯ ಸೂಚಕಗಳನ್ನು ಪ್ರಸ್ತುತ ರಾಶಿ ಚಿಹ್ನೆ ಮತ್ತು ನಕ್ಷತ್ರದ ಸ್ಥಾನದ ಆಧಾರದ ಮೇಲೆ ಲೆಕ್ಕಾಚಾರ ಮಾಡಲಾಗುತ್ತದೆ. ಇವುಗಳು ರಾಶಿ ನಕ್ಷತ್ರ ಆಧಾರದ ಮೇಲೆ ಮಾತ್ರವೆ ಎಂದು ದಯವಿಟ್ಟು ಗಮನಿಸಿ, ಇದು ಕೇವಲ ಸೂಚಕ ಮಾತ್ರ. ಇವುಗಳು ವ್ಯಕ್ತಿಗತ ಭವಿಷ್ಯವಾಣಿಗಳಲ್ಲ.

Daily Capricorn Horoscope in Kannada – ಮಕರ ರಾಶಿ ದಿನ ಭವಿಷ್ಯ-ರಾಶಿ ಫಲ 09-06-2018

ಮಕರ ರಾಶಿ ದಿನ ಭವಿಷ್ಯ-Today's Capricorn Horoscope 30-05-2018-itskannada

.ನೆರೆಹೊರೆಯವರೊಂದಿಗೆ ಪ್ರೀತಿ-ವಿಶ್ವಾಸದಿಂದ ಇರಿ. ಅನಗತ್ಯ ವಿಷಯಗಳಲ್ಲಿ ಮೂಗು ತೂರಿಸಿ ಮನಸ್ತಾಪಕ್ಕೆ ಒಳಗಾಗುವಿರಿ. ನಿಮ್ಮ ಕೆಲಸ ಕಾರ್ಯಗಳಲ್ಲಿ ತಲ್ಲೀನತೆಯಿಂದ ಮಗ್ನರಾಗಿರಿ. ಭಗವಂತನ ಆಶೀರ್ವಾದ ದೊರೆಯುವುದು. ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವುದು ನಾಣ್ಣುಡಿ. ಆದರೆ ನೀವು ಮಿತಿಮೀರಿ ಹಣವನ್ನು ಖರ್ಚು ಮಾಡುವುದರಿಂದ ಈ ದಿನ ಹಣದ ವಿಷಯವಾಗಿ ಮನೆಯಲ್ಲಿ ವಾದ-ವಿವಾದಗಳು ಏರ್ಪಡುವ ಸಂಭವವಿರುತ್ತದೆ. ಇನ್ನಷ್ಟು ಪ್ರಗತಿ ಹಾಗೂ ಸಮಸ್ಯೆಗಳ ನಿವಾರಣೆಗೆ ವೀರ ಹನುಮನ ಪೂಜಿಸಿ ಧ್ಯಾನ ಯೋಗ ದಲ್ಲಿ ತೊಡಗಿ ಆರೋಗ್ಯದ ಗಮನಹರಿಸಿ.ವಾಸ ಸ್ಥಳದಿಂದ ಬೇರೆ ಕಡೆ ನೆಲೆಸುವ ಯೋಚನೆ, ಆದರೆ ಸ್ವಲ್ಪ ಕಷ್ಟ ಅನುಭವಿಸಲಿದ್ದೀರಿ, ಶಿವನಿಗೆ ಬಿಲ್ವಪತ್ರೆ ಸಮರ್ಪಿಸಿ. ಅರೋಗ್ಯ ಉತ್ತಮವಾಗಿದೆ, ಪ್ರಯಾಣ ಲಾಭದಾಯಕ. ಶತ್ರು ನಾಶ.   / itskannada

  • ಮಕರ ರಾಶಿ ಮಾಸಿಕ ಭವಿಷ್ಯ ತಿಳಿಯಲು ಕ್ಲಿಕ್ಕಿಸಿ – Capricorn Monthly Horoscope
  • ಮಕರ ರಾಶಿ ವಾರ್ಷಿಕ ಭವಿಷ್ಯ  ತಿಳಿಯಲು ಕ್ಲಿಕ್ಕಿಸಿ – Capricorn Yearly Horoscope
  • ರಾಶಿ ನಕ್ಷತ್ರ – ದಿನ ಭವಿಷ್ಯ – ರಾಶಿಫಲ – ವಾಸ್ತು ಹಾಗೂ ಜೋತಿಷ್ಯ ಲೇಖನಗಳಿಗೆ ತಪ್ಪದೇ ಕ್ಲಿಕ್ಕಿಸಿ – Kannada Jyothishya – ಅಥವಾ Kannada Daily Horoscope

[INSERT_ELEMENTOR id=”2779″]

Keyword : Capricorn horoscope today , Capricorn Daily Horoscope – Today’s Capricorn Horoscope for Free , Capricorn Horoscope: Daily & Today , Capricorn Daily Horoscope Kannada , love , health , work ,marriage ,Capricorn love horoscope today Kannada , Capricorn horoscope Online , Capricorn horoscope website

Makara horoscope today , Makara Daily Horoscope – Today’s Makara Horoscope for Free , Makara Horoscope: Daily & Today , Makara Daily Horoscope Kannada , love , health , work ,marriage ,Makara love horoscope today Kannada , Makara horoscope Online , Makara horoscope website