ಮಕರ ರಾಶಿ ದಿನ ಭವಿಷ್ಯ-Today’s Capricorn Horoscope 08-06-2018

Makara Rashi Bhavishya Kannada

ಮಕರ ರಾಶಿ ದಿನ ಭವಿಷ್ಯ-ರಾಶಿ ಫಲ 08-06-2018 – Today’s Capricorn Horoscope in Kannada 08-06-2018 – Makara Rashi Dina Bhavishya

ನಿಮ್ಮ ರಾಶಿ ನಕ್ಷತ್ರ ಆಧಾರದ ಮೇಲೆ ದೈನಂದಿನ ರಾಶಿಫಲ

Daily Horoscope in Kannada

ನಿಮ್ಮ ರಾಶಿ ನಕ್ಷತ್ರ ಆಧರಿಸಿ ದೈನಂದಿನ ಜೋತಿಷ್ಯ ಫಲ.ಮಕರ ರಾಶಿ ಭವಿಷ್ಯ.ಈ ಭವಿಷ್ಯ ಸೂಚಕಗಳನ್ನು ಪ್ರಸ್ತುತ ರಾಶಿ ಚಿಹ್ನೆ ಮತ್ತು ನಕ್ಷತ್ರದ ಸ್ಥಾನದ ಆಧಾರದ ಮೇಲೆ ಲೆಕ್ಕಾಚಾರ ಮಾಡಲಾಗುತ್ತದೆ. ಇವುಗಳು ರಾಶಿ ನಕ್ಷತ್ರ ಆಧಾರದ ಮೇಲೆ ಮಾತ್ರವೆ ಎಂದು ದಯವಿಟ್ಟು ಗಮನಿಸಿ, ಇದು ಕೇವಲ ಸೂಚಕ ಮಾತ್ರ. ಇವುಗಳು ವ್ಯಕ್ತಿಗತ ಭವಿಷ್ಯವಾಣಿಗಳಲ್ಲ.

Daily Capricorn Horoscope in Kannada – ಮಕರ ರಾಶಿ ದಿನ ಭವಿಷ್ಯ-ರಾಶಿ ಫಲ 08-06-2018

ಮಕರ ರಾಶಿ ದಿನ ಭವಿಷ್ಯ-Today's Capricorn Horoscope 30-05-2018-itskannada

ವ್ಯಾಪಾರದಲ್ಲಿ ಪೈಪೋಟಿ ಇಂದು ಕಡಿಮೆಯಾಗುತ್ತದೆ. ನಗದು ಹರಿವು ಹೆಚ್ಚಾಗುವ ಸೂಚನೆಗಳಿವೆ. ಹೊಸ ಜನರ ಪರಿಚಯವಾಗುತ್ತದೆ ಹಾಗೂ ಅವರ ಪರಿಚಯದಿಂದ ಲಾಭ ಸಾದ್ಯ. . ಕುಟುಂಬದಲ್ಲಿ ಗೊಂದಲ ಕೊನೆಗೊಳ್ಳುತ್ತದೆ.ಇಂದು ನಿಮ್ಮ ಮನೆಗೆ ಸಂಬಂಧಿಗಳು ಭೇಟಿ ನೀಡುವ ಸೂಚನೆಗಳಿವೆ. ಕುಟುಂಬದ ಖರ್ಚು ಹೆಚ್ಚಾಗುತ್ತದೆ. ವ್ಯವಹಾರದಲ್ಲಿ ಗಮನ ಅಗತ್ಯವಿದೆ. ಯಾವುದೇ ಜವಾಬ್ದಾರಿಗಳನ್ನು ತೆಗೆದುಕೊಳ್ಳುವಾಗ,ಹಲವಾರು ಬಾರಿ ಯೋಚಿಸಿ ನಿರ್ಧಾರವನ್ನು  ತೆಗೆದುಕೊಳ್ಳುವುದು ಒಳ್ಳೆಯದು.ಮಹಿಳೆಯರಿಗೆ ಕೆಲವು ಗೊಂದಲವಿದೆ. ಅಲ್ಲದೆ, ಆರ್ಥಿಕ ಲಾಭಗಳು ಕುಸಿಯುವ ಸಾಧ್ಯತೆಗಳಿವೆ.ಸಹೋದರರು ಮತ್ತು ಸಹೋದರಿಯರು ನಿಮ್ಮಿಂದ ಪ್ರಯೋಜನ ಪಡೆಯುತ್ತಾರೆ, ಆರೋಗ್ಯ ಉತ್ತಮವಾಗಿದೆ. ಅದೃಷ್ಟ ಬಣ್ಣ: ನೀಲಿ ಮತ್ತು ಹಸಿರು ಅದೃಷ್ಟದ ಸಂಖ್ಯೆಗಳು: 2, 7../ itskannada

  • ಮಕರ ರಾಶಿ ಮಾಸಿಕ ಭವಿಷ್ಯ ತಿಳಿಯಲು ಕ್ಲಿಕ್ಕಿಸಿ – Capricorn Monthly Horoscope
  • ಮಕರ ರಾಶಿ ವಾರ್ಷಿಕ ಭವಿಷ್ಯ  ತಿಳಿಯಲು ಕ್ಲಿಕ್ಕಿಸಿ – Capricorn Yearly Horoscope
  • ರಾಶಿ ನಕ್ಷತ್ರ – ದಿನ ಭವಿಷ್ಯ – ರಾಶಿಫಲ – ವಾಸ್ತು ಹಾಗೂ ಜೋತಿಷ್ಯ ಲೇಖನಗಳಿಗೆ ತಪ್ಪದೇ ಕ್ಲಿಕ್ಕಿಸಿ – Kannada Jyothishya – ಅಥವಾ Kannada Daily Horoscope

[INSERT_ELEMENTOR id=”2779″]