ಮಕರ ರಾಶಿ ದಿನ ಭವಿಷ್ಯ-Today’s Capricorn Horoscope 01-06-2018

Makara Rashi Bhavishya

ಮಕರ ರಾಶಿ ದಿನ ಭವಿಷ್ಯ-ರಾಶಿ ಫಲ 01-06-2018 – Today’s Capricorn Horoscope in Kannada 01-06-2018

ನಿಮ್ಮ ರಾಶಿ ನಕ್ಷತ್ರ ಆಧಾರದ ಮೇಲೆ ದೈನಂದಿನ ರಾಶಿಫಲ

Daily Horoscope in Kannada

ನಿಮ್ಮ ರಾಶಿ ನಕ್ಷತ್ರ ಆಧರಿಸಿ ದೈನಂದಿನ ರಾಶಿಫಲ. ಈ ಭವಿಷ್ಯ ಸೂಚಕಗಳನ್ನು ಪ್ರಸ್ತುತ ರಾಶಿ ಚಿಹ್ನೆ ಮತ್ತು ನಕ್ಷತ್ರದ ಸ್ಥಾನದ ಆಧಾರದ ಮೇಲೆ ಲೆಕ್ಕಾಚಾರ ಮಾಡಲಾಗುತ್ತದೆ. ಇವುಗಳು ರಾಶಿ ನಕ್ಷತ್ರ ಆಧಾರದ ಮೇಲೆ ಮಾತ್ರವೆ ಎಂದು ದಯವಿಟ್ಟು ಗಮನಿಸಿ, ಇದು ಕೇವಲ ಸೂಚಕ ಮಾತ್ರ. ಇವುಗಳು ವ್ಯಕ್ತಿಗತ ಭವಿಷ್ಯವಾಣಿಗಳಲ್ಲ.

Daily Capricorn Horoscope in Kannada – ಮಕರ ರಾಶಿ ದಿನ ಭವಿಷ್ಯ-ರಾಶಿ ಫಲ 01-06-2018

ಮಕರ ರಾಶಿ ದಿನ ಭವಿಷ್ಯ-Today's Capricorn Horoscope 30-05-2018-itskannadaಕೆಲಸದಲ್ಲಿ ಅಡಚಣೆಗಳಿವೆ. ನೀವು ನಿಮ್ಮ ನಿಕಟ ಸ್ನೇಹಿತರಲ್ಲಿ ಸಂತೋಷಪಡುತ್ತೀರೆ. ವೃತ್ತಿಪರ ವ್ಯವಹಾರಗಳಲ್ಲಿ ಜವಾಬ್ದಾರಿ ವಹಿಸಿ. ಹೆಂಡತಿಯ ಸಹಕಾರದಿಂದ ನಿಮ್ಮ ವೃತ್ತಿ ಜೀವನದಲ್ಲಿ  ಸಂತೋಷ ಪಡುತ್ತೀರಿ. ದುರ್ಗಾ ದೇವಿಯನ್ನು  ಪೂಜಿಸುವುದು ಲಾಭದಾಯಕ. ನಿಮ್ಮಲ್ಲಿರುವ ಅಶಾಂತಿ ತೆಗೆಯಬಹುದಾದ ಅಥವಾ ದುರಾಗಬಹುದಾದ ಸಮಯವಿದು. ಉದ್ದೇಶಿತ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಭೋಜನ ಕೂಟಗಳಲ್ಲಿ ಪಾಲ್ಗೊಳ್ಳುವಿರಿ. ಕಲಾವಿದರು ಹಾಗೂ ಕ್ರೀಡಾಪಟುಗಳು ಇಂದು ಗೆಲುವಿನ ಸರಮಾಲೆ ಗಳಿಸಲಿದ್ದಾರೆ. ಶಿಕ್ಷಕರು , ವಿಧ್ಯಾರ್ಥಿಗಳು ಈ ದಿನ ಸುಲಭ ಸಾದನೆ ಮಾಡಬಹುದಾಗಿದೆ. ಕುಟುಂಬದಲ್ಲಿ ನೆಮ್ಮದಿಯಿದೆ, ವೃತ್ತಿಪರ ವ್ಯವಹಾರಗಳು ಒಳ್ಳೆಯದು. //// itskannada

  • ಮಕರ ರಾಶಿ ಮಾಸಿಕ ಭವಿಷ್ಯ ತಿಳಿಯಲು ಕ್ಲಿಕ್ಕಿಸಿ – Capricorn Monthly Horoscope
  • ಮಕರ ರಾಶಿ ವಾರ್ಷಿಕ ಭವಿಷ್ಯ  ತಿಳಿಯಲು ಕ್ಲಿಕ್ಕಿಸಿ – Capricorn Yearly Horoscope
  • ರಾಶಿ ನಕ್ಷತ್ರ – ದಿನ ಭವಿಷ್ಯ – ರಾಶಿಫಲ – ವಾಸ್ತು ಹಾಗೂ ಜೋತಿಷ್ಯ ಲೇಖನಗಳಿಗೆ ತಪ್ಪದೇ ಕ್ಲಿಕ್ಕಿಸಿ – Kannada Jyothishya – ಅಥವಾ Kannada Daily Horoscope

[INSERT_ELEMENTOR id=”2779″]