ಕಟಕ ರಾಶಿ ದಿನ ಭವಿಷ್ಯ-Today’s Cancer Horoscope 10-06-2018

Kataka Rashi Bhavishya Kannada

ಕಟಕ ರಾಶಿ ದಿನ ಭವಿಷ್ಯ-ರಾಶಿ ಫಲ 10-06-2018 – Today’s Cancer Horoscope in Kannada 10-06-2018 – Kataka Rashi Dina Bhavishya

ನಿಮ್ಮ ರಾಶಿ ನಕ್ಷತ್ರ ಆಧಾರದ ಮೇಲೆ ದೈನಂದಿನ ರಾಶಿಫಲ

Daily Horoscope in Kannada

ನಿಮ್ಮ ರಾಶಿ ನಕ್ಷತ್ರ ಆಧರಿಸಿ ದೈನಂದಿನ ರಾಶಿಫಲ. ಈ ಭವಿಷ್ಯ ಸೂಚಕಗಳನ್ನು ಪ್ರಸ್ತುತ ರಾಶಿ ಚಿಹ್ನೆ ಮತ್ತು ನಕ್ಷತ್ರದ ಸ್ಥಾನದ ಆಧಾರದ ಮೇಲೆ ಲೆಕ್ಕಾಚಾರ ಮಾಡಲಾಗುತ್ತದೆ. ಇವುಗಳು ರಾಶಿ ನಕ್ಷತ್ರ ಆಧಾರದ ಮೇಲೆ ಮಾತ್ರವೆ ಎಂದು ದಯವಿಟ್ಟು ಗಮನಿಸಿ, ಇದು ಕೇವಲ ಸೂಚಕ ಮಾತ್ರ. ಇವುಗಳು ವ್ಯಕ್ತಿಗತ ಭವಿಷ್ಯವಾಣಿಗಳಲ್ಲ.

Daily Cancer Horoscope in Kannada – ಕಟಕ ರಾಶಿ ದಿನ ಭವಿಷ್ಯ-ರಾಶಿ ಫಲ 10-06-2018

ಕಟಕ ರಾಶಿ ದಿನ ಭವಿಷ್ಯ-Today's Cancer Horoscope 30-05-2018-itskannada

ಈ ದಿನ ನಿಮಗೆ ವಿಶ್ರಾಂತಿಯ ಅವಶ್ಯಕತೆ ಇದೆ ,ಕೆಲಸದ ಒತ್ತಡಗಳು ನಿದ್ದೆಯನ್ನು ಹಾಳು ಮಾಡುವ ಸಾಧ್ಯತೆ ಇರುತ್ತದೆ. ಸ್ನೇಹಿತರ ಜತೆಯಲ್ಲಿ ಅಥವಾ ಅನುಭವಿಗಳ ಹತ್ತಿರ ಕೆಲಸ ಕುರಿತು ಚರ್ಚಿಸುವುದರಿಂದ ಮನಸ್ಸಿಗೆ ಹಿತವೆನಿಸುವುದು. ಮನೆಯಲ್ಲೂ ಸಹ ನೆಮ್ಮದಿಯನ್ನು ಪಡೆದುಕೊಳ್ಳುವಿರಿ. ನಿರ್ದಿಷ್ಟ ಗುರಿಯನ್ನು ತಲುಪಲು ಗುರುವಿನ ಅನುಗ್ರಹ ದೊರೆಯುವುದು. ರೈತರಿಗೆ ಲಾಭ ಹಾಗೂ ನೆಮ್ಮದಿ ದೊರೆಯುವುದು. ಚಾರ್ಟೆಡ್ ಅಕೌಂಟ್ಸ್​ಗಳಿಗೆ ಸ್ವಲ್ಪ ಕಿರಿಕಿರಿ, ವ್ಯವಹಾರದಲ್ಲೂ ಸ್ವಲ್ಪ ನಷ್ಟ, ಯೋಗಾನರಸಿಂಹ ದರ್ಶನ ಮಾಡಿ,ಎಲ್ಲಿಗೆ ಹೋದರೂ ನಿಮ್ಮ ಗ್ರಹಗತಿಗಳು ಬದಲಾವಣೆ ಆಗುವುದಿಲ್ಲ. ಇದನ್ನೆ ಬಸವಣ್ಣನವರು ಅಂದಿದ್ದು. ಬಾರದು ಬಪ್ಪದು, ಬಪ್ಪದು ತಪ್ಪದು ಎಂದು. ಹಾಗಾಗಿ ನಿಲುಕದಿರುವ ನಕ್ಷ ತ್ರ ಕುರಿತು ಚಿಂತಿಸಿ ಫಲವಿಲ್ಲ. ಇಂದಿನ  ನಿಮ್ಮ ವ್ಯವಹಾರ ಪ್ರಯಾಣ ಸುಖಕರ, ಧಾನ ಮಾಡುವ ಮೂಲಕ ನಿಮ್ಮ ನೆಮ್ಮದಿಯನ್ನು ಕಂಡುಕೊಳ್ಳಿ, ಯೋಗ ಧ್ಯಾನ ಮಾಡಿ ಒತ್ತಡ ನಿವಾರಿಸಿ. ಈ ದಿನದ ಸುದ್ದಿಗಳಿಗಾಗಿ ಕ್ಲಿಕ್ಕಿಸಿ.- itskannada

  • ಕಟಕ ರಾಶಿ ಮಾಸಿಕ ಭವಿಷ್ಯ ತಿಳಿಯಲು ಕ್ಲಿಕ್ಕಿಸಿ – Cancer Monthly Horoscope
  • ಕಟಕ ರಾಶಿ ವಾರ್ಷಿಕ ಭವಿಷ್ಯ  ತಿಳಿಯಲು ಕ್ಲಿಕ್ಕಿಸಿ – Cancer Yearly Horoscope 
  • ರಾಶಿ ನಕ್ಷತ್ರ – ದಿನ ಭವಿಷ್ಯ – ರಾಶಿಫಲ – ವಾಸ್ತು ಹಾಗೂ ಜೋತಿಷ್ಯ ಲೇಖನಗಳಿಗೆ ತಪ್ಪದೇ ಕ್ಲಿಕ್ಕಿಸಿ – Kannada Jyothishya – ಅಥವಾ Kannada Daily Horoscope

[INSERT_ELEMENTOR id=”2779″]