ಕಟಕ ರಾಶಿ ದಿನ ಭವಿಷ್ಯ-Today’s Cancer Horoscope 03-06-2018

Kataka Rashi Bhavishya Kannada

ಕಟಕ ರಾಶಿ ದಿನ ಭವಿಷ್ಯ-ರಾಶಿ ಫಲ 03-06-2018 – Today’s Cancer Horoscope in Kannada 03-06-2018

ನಿಮ್ಮ ರಾಶಿ ನಕ್ಷತ್ರ ಆಧಾರದ ಮೇಲೆ ದೈನಂದಿನ ರಾಶಿಫಲ

Daily Horoscope in Kannada

ನಿಮ್ಮ ರಾಶಿ ನಕ್ಷತ್ರ ಆಧರಿಸಿ ದೈನಂದಿನ ರಾಶಿಫಲ. ಈ ಭವಿಷ್ಯ ಸೂಚಕಗಳನ್ನು ಪ್ರಸ್ತುತ ರಾಶಿ ಚಿಹ್ನೆ ಮತ್ತು ನಕ್ಷತ್ರದ ಸ್ಥಾನದ ಆಧಾರದ ಮೇಲೆ ಲೆಕ್ಕಾಚಾರ ಮಾಡಲಾಗುತ್ತದೆ. ಇವುಗಳು ರಾಶಿ ನಕ್ಷತ್ರ ಆಧಾರದ ಮೇಲೆ ಮಾತ್ರವೆ ಎಂದು ದಯವಿಟ್ಟು ಗಮನಿಸಿ, ಇದು ಕೇವಲ ಸೂಚಕ ಮಾತ್ರ. ಇವುಗಳು ವ್ಯಕ್ತಿಗತ ಭವಿಷ್ಯವಾಣಿಗಳಲ್ಲ.

Daily Cancer Horoscope in Kannada – ಕಟಕ ರಾಶಿ ದಿನ ಭವಿಷ್ಯ-ರಾಶಿ ಫಲ 03-06-2018

ಕಟಕ ರಾಶಿ ದಿನ ಭವಿಷ್ಯ-Today's Cancer Horoscope 30-05-2018-itskannada

ನೀವು ಇಂದು ಕೈಗೊಳ್ಳುವ ಪ್ರಯಾಣದಲ್ಲಿ ಅದೃಷ್ಟದ ಪ್ರದರ್ಶನಕ್ಕಾಗಿ ಅವಕಾಶವಿದೆ. ಸ್ವಲ್ಪ ಪ್ರಯತ್ನದಲ್ಲೂ ಕೂಡ ಪ್ರಗತಿ ಸಾಧಿಸುವ ಸಾಮರ್ಥ್ಯವನ್ನು ನೀವು ಹೊಂದಿದ್ದೀರಿ. ನಿಮಗೆ ಕೆಲವು ಉತ್ತಮ ಉದ್ಯೋಗ ಅವಕಾಶಗಳು ದೊರೆಯುತ್ತವೆ, ನಿಮಗೆ ಸಂತೋಷವಾಗುವ ಕುಟುಂಬ ಚಟುವಟಿಕೆಗಳಲ್ಲಿ ನೀವು ಪಾಲ್ಗೊಳ್ಳುವ ಸೂಚನೆಗಳಿವೆ. ಇಂದು ನೀವು ಎಂದಿಗಿಂತ ಚುರುಕಾಗಿರುವುದು ಮುಖ್ಯ , ಕಾರಣ ಈ ದಿನ ನಿಮಗೆ ಲಾಭದಾಯಕವಾದದ್ದು , ಆ ಲಾಭವನ್ನು ಗಳಿಸಲು ನೀವು ಚುರುಕುತನ ಪ್ರದರ್ಶಿಸ ಬೇಕಾಗುತ್ತದೆ. ನಿಮ್ಮ ಕೆಲಸದಲ್ಲಿ ನೀವು ಹೆಚ್ಚಿನ ಸುಧಾರಣೆ ಕಾಣುವಿರಿ. ನಿಮ್ಮ ಮೇಲಧಿಕಾರಿಗಳು ನಿಮ್ಮ ಕೆಲಸವನ್ನು ಗೌರವಿಸುತ್ತಾರೆ. ನೀವು ಮಾಡುತ್ತಿರುವ ಕೆಲಸದ ಬಗ್ಗೆ ಸಹ ನೀವು ಭರವಸೆ ಹೊಂದುತ್ತೀರಿ.ನಿಮ್ಮ ಸಹಚರರೊಂದಿಗೆ ಉದಾರ ಸಂಬಂಧವನ್ನು ಉಳಿಸಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ. ಯೋಗವು ನಿಮಗೆ ಉತ್ತಮ ಆರೋಗ್ಯವನ್ನು ಉಂಟುಮಾಡುತ್ತದೆ. ಒಟ್ಟಾರೆ ಈ ದಿನ ನಿಮಗೆ ಶುಭಪ್ರದ ವಾಗಿದೆ. ನಿಮ್ಮ ಸ್ನೇಹಿತರ ಸಂಪರ್ಕದಿಂದ ಇಂದು ನೀವು ನೆಮ್ಮದಿ ಮತ್ತು ಹರ್ಷವನ್ನು ಕಾಣುವ ಸೂಚನೆಗಳಿವೆ. ನಿಮ್ಮ ಈ ದಿನದ ಪ್ರಾರಂಭವನ್ನು ಭಗವಾನ್ ಹನುಮಂತನನ್ನು ನೆನೆದು ಪ್ರಾರಂಭಿಸಿ. itskannada

  • ಕಟಕ ರಾಶಿ ಮಾಸಿಕ ಭವಿಷ್ಯ ತಿಳಿಯಲು ಕ್ಲಿಕ್ಕಿಸಿ – Cancer Monthly Horoscope
  • ಕಟಕ ರಾಶಿ ವಾರ್ಷಿಕ ಭವಿಷ್ಯ  ತಿಳಿಯಲು ಕ್ಲಿಕ್ಕಿಸಿ – Cancer Yearly Horoscope 
  • ರಾಶಿ ನಕ್ಷತ್ರ – ದಿನ ಭವಿಷ್ಯ – ರಾಶಿಫಲ – ವಾಸ್ತು ಹಾಗೂ ಜೋತಿಷ್ಯ ಲೇಖನಗಳಿಗೆ ತಪ್ಪದೇ ಕ್ಲಿಕ್ಕಿಸಿ – Kannada Jyothishya – ಅಥವಾ Kannada Daily Horoscope

[INSERT_ELEMENTOR id=”2779″]

Kataka Rashi Bhavishya Kannada