ಬೆಳಗಾವಿ ಗ್ರಾಮೀಣ ಸ್ವತಂತ್ರ ಅಭ್ಯರ್ಥಿ-ಸರಳ ಜೀವಿ ಸತೀಶ ಗುಡಗೇನಹಟ್ಟಿ ಗೆ ಮತ ನೀಡಿ

78

Belgaum News (itskannada) ಬೆಳಗಾವಿ : ಬೆಳಗಾವಿ ಗ್ರಾಮೀಣ ಸ್ವತಂತ್ರ ಅಭ್ಯರ್ಥಿ-ಸರಳ ಜೀವಿ ಸತೀಶ ಗುಡಗೇನಹಟ್ಟಿ ಗೆ ಮತ ನೀಡಿ-Vote for the Right Candidate Satish Gudagenahatti : ಬೆಳಗಾವಿಯ ಗ್ರಾಮೀಣ ಜನತೆಗೆ ಹಾಗೂ ಅನ್ನದಾನನಿಗೆ,ಕೃಷಿ ಹಾಗೂ ಕಾರ್ಮಿಕರಿಗೆ ಯಾವ ಕೆಲಸಯು ಇಲ್ಲ ಗ್ರಾಮದ ಅಭಿವೃದ್ಧಿಯು ಇಲ್ಲ , ರಾಜ್ಯ ಸರಕಾರದಿಂದ ಸ್ವಲ್ಪ ಮಟ್ಟಿಗೆ ಬೀಡುಗಾಸು ಸಹಾಯು ಇಲ್ಲ.ಚುನಾವಣೆ ಮುಂದೇ ಇಟ್ಟಕೊಂಡು ಮನೆ ಮನೆಗೆ ಮತ ಕೇಳಿಲು ಬರುತ್ತಿದ್ದಾರೆ.ಇನ್ನಾದರೂ ಗ್ರಾಮೀಣ ಜನರು ಎಚ್ಚತ್ತಕೊಂಡು ಸರಿಯಾದ ಅಭ್ಯರ್ಥಿಯನ್ನು ಆರಿಸಿ ತರಬೇಕು ಮುಂದಿನ ದಿನಗಳಲ್ಲಿ ನಿಮ್ಮ ಜೊತೆಗೆ ಇದ್ದು. ಸಾರ್ವಜನಿಕರ ಕಷ್ಟಗಳನ್ನು ಆಲಿಸಿ ಕೆಲಸ ಮಾಡುವ ಅಭ್ಯರ್ಥಿತಿಗೆ ಮತ ಹಾಕಬೇಕೆಂದು ಬೆಳಗಾವಿಯ ಗ್ರಾಮೀಣ ಸ್ವಾತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸತೀಶ ಗುಡಗೇನಹಟ್ಟಿ ಮನವಿ ಮಾಡಿದ್ದಾರೆ.

ಬೆಳಗಾವಿಯ ಗ್ರಾಮೀಣ ಆಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೆನೆ.ನಿಮ್ಮ ಆರ್ಶೀವಾದದಿಂದ ಈ ಕ್ಷೇತ್ರದಿಂದ ಗೆದ್ದು ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿಬೇಕು.ಮುಂದಿನ ದಿನಗಳಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರವು ಜಿಲ್ಲೆಗೆ ಮಾದರಿ ಗ್ರಾಮವಾಗಬೇಕು ನಮ್ಮ ನಿಮ್ಮ ಶ್ರಮದಿಂದ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸೋಣ. ಈ ಭಾರಿ ಗ್ರಾಮೀಣ ಕ್ಷೇತ್ರದಿಂದ ನನಗೆ ನಿಮ್ಮ ಅಮೂಲ್ಯ ಮತ ನೀಡಿ ಬಹುಮತದಿಂದ ಆರಿಸಿ ತರಬೇಕೆಂದು ಮನವಿ ಮಾಡಿಕೊಂಡರು.

ಬೆಳಗಾವಿ ಗ್ರಾಮೀಣ ಸ್ವತಂತ್ರ ಅಭ್ಯರ್ಥಿ-ಸರಳ ಜೀವಿ ಸತೀಶ ಗುಡಗೇನಹಟ್ಟಿ ಗೆ ಮತ ನೀಡಿ

ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ಶ್ರಮಿಸಿರುವ ಹಾಗೂ ಇಂದಿಗೂ ಶ್ರಮಿಸುತ್ತಿರುವ ಸತೀಶ ಗುಡಗೇನಹಟ್ಟಿ ರವರು “ತರುಣ ಕ್ರಾಂತಿ” ಮತ್ತು “ನ್ಯೂಸ್ ಬೆಳಗಾಂ” ( TarunKranti – News Belgaum ) ನ್ಯೂಸ್ ಪೋರ್ಟಲ್ ಹಾಗೂ ಪತ್ರಿಕೆ ಮೂಲಕ ಅನೇಕ ಜನಪರ ಕಾರ್ಯಗಳನ್ನು , ಅನ್ಯಾಯದ ವಿರುದ್ದ ದ್ವನಿಯನ್ನು ಎತ್ತಿದ್ದಾರೆ. ಹಲವು ಬಾರಿ ಅಸಾಯಕರಿಗೆ ಆಸರೆಯಾಗಿದ್ದಾರೆ. ಇಂತಹ ಉತ್ಸಾಹಿ ಯುವ ನಾಯಕರು ರಾಜಕಾರಣಕ್ಕೆ ಸೂಕ್ತ ಎಂದರೆ ತಪ್ಪಾಗಲಾರದು. ಸರಳ ಜೀವಿ ಸತೀಶ ಗುಡಗೇನಹಟ್ಟಿ ಗೆ ಮತ ನೀಡಿ ನಿಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸಿ ಕೊಡಿ ಹಾಗೂ ಅವರ ರಾಜಕೀಯ ಭವಿಷ್ಯ ಉಜ್ವಲವಾಗಿರಲಿ ಎಂದು “itskannada ಹಾಗೂ Star Kannada ” ಶುಭಕೋರುತ್ತದೆ // ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ – Belgaum News Kannada – Politics – Karnataka Politics News

Open

error: Content is protected !!