ಕಾರುಗಳನ್ನು ಸುಡುವ ಖಯಾಲಿ – ವೈದ್ಯನ ಬಂದನ

Fire on Cars-Doctor arrested by Police -its kannada

0 32

ಬೆಳಗಾವಿ:( itskannada ) ಕಾರುಗಳನ್ನು ಸುಡುವ ಖಯಾಲಿ – ವೈದ್ಯನ ಬಂದನ :ಇದೆ 17 ನೇ ತಾರೀಖಿನಂದು   ಬೆಳಂಬೆಳಿಗ್ಗೆ ಕಾರುಗಳಿಗೆ ಬೆಂಕಿ ಹಚ್ಚಿದ್ದ ಪ್ರಕರಣ ನಮಗೆಲ್ಲಾ ಗೊತ್ತೇ ಇದೆ. ಬೆಂಕಿಯ ಜಾಡು ಹಿಡಿದ ಪೊಲೀಸರು ಬಿಮ್ಸ್ಆ ಸ್ಪತ್ರೆಯ ತಜ್ಞ ವೈದ್ಯನನ್ನು ವಶಕ್ಕೆ ಪಡೆದಿದ್ದಾರೆ. ಒಟ್ಟು 11 ಕಾರುಗಳಿಗೆ ಬೆಂಕಿ ಹಾಕಿರುವ ಆತ ಬೆಳಿಗ್ಗೆ 3:30 ರಿಂದ 4:30 ರವರೆಗೆ ಜಾಧವ ನಗರದಲ್ಲಿ 7 ಕಾರುಗಳು, ಕ್ಯಾಂಪ್ ಪ್ರದೇಶದಲ್ಲಿ ಮೂರು ಕಾರಿಗೆ ಬೆಂಕಿ ಹಚ್ಚಿದ್ದ.

ಕಾರುಗಳನ್ನು ಸುಡುವ ಖಯಾಲಿ – ವೈದ್ಯನ ಬಂದನFire on Cars-Doctor arrested by Police-itskannada 1

ಎಪಿಎಂಸಿ ಮತ್ತು ಕ್ಯಾಂಪ್ ಠಾಣೆಗಳ ಪ್ರದೇಶದಲ್ಲಿ ನಡೆದ ಕಾರುಗಳ ಮೇಲೆ ಬೆಂಕಿ ಹಾಕುವ ಸಂಬಂಧಿಸಿದ ವ್ಯಕ್ತಿಯನ್ನು ಪೊಲೀಸರು ಇಂದು ತಪಾಸಣೆ ನಡೆಸಿ ಬಂಧಿಸಿದ್ದಾರೆ.
ಈತ ಸದಾಶಿವ ನಗರದ ವಾಸಿಯಾಗಿದ್ದು , ಈತನ ಕಾರಿನಲ್ಲಿ  ಅಪಾರ ಪ್ರಮಾಣದ ಅಪಾಯಕಾರಿ ವಸ್ತುಗಳು ಸಿಕ್ಕಿವೆ.ಪ್ರಗತಿ ನಗರ ಮೂಲದ, ಬೆಳಗಾವಿ ಬಿಮ್ಸ್ ಆಸ್ಪತ್ರೆಯ MD Pathology ವೈದ್ಯ ಅಮಿತ ವಿಜಯಕುಮಾರ ಗಾಯಕವಾಡ(37) ಈ ವಿಚಿತ್ರ ವ್ಯಕ್ತಿ. ಕಾರುಗಳನ್ನು ಸುಡುವ ಖಯಾಲಿಯಲ್ಲಿ ಸಿಕ್ಕಿ ಬಿದ್ದಿದ್ದಾನೆ. ಕಳೆದ 10 ವರ್ಷಗಳಿಂದ ಬೆಳಗಾವಿಯ ಬಿಮ್ಸ್ ನಲ್ಲಿ ಕೆಲಸ ಮಾಡುತ್ತಿದ್ದು, ಕಳೆದ 5 ವರ್ಷಗಳಿಂದ ಸದಾಶಿವ ನಗರದಲ್ಲಿ ವಾಸವಾಗಿದ್ದಾನೆ. ನಗರದ ಜಾಧವ ನಗರ ಪ್ರದೇಶದಲ್ಲಿ ನಿನ್ನೆ ನಡೆದಿದ್ದ ಘಟನೆ ನಗರವನ್ನು ಬೆಚ್ಚಿ ಬೀಳಿಸಿತ್ತು.

ಮಾರನೇ ದಿನ ಹೆಲ್ಮೆಟ್ ಧರಿಸಿಕೊಂಡು ಬೆಳಂಬೆಳಿಗ್ಗೆ ಸಂಶಯಾಸ್ಪದ ವಾಗಿ ಓಡಾಡುತ್ತಿದ್ದ ಹಾಗೂ ಪ್ರಶ್ನೆಗಳಿಗೆ ವಿಚಿತ್ರ ಉತ್ತರ ನೀಡುತ್ತಿದ್ದ ವೈದ್ಯನ ನಡೆಯಿಂದ ಸಾರ್ವಜನಿಜರು ಸಹ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಆರೋಪಿತನಿಂದ ಪೊಲೀಸರು ನಾಲ್ಕಾರು ಮೊಬೈಲ್, ಚಾಕು, ಕಾರಿನ ಬಾನೆಟ್ ಗೆ ಬೆಂಕಿ ಹಚ್ಚಲು ಪ್ರಯತ್ನಿಸುತ್ತಿದ್ದ ಕರ್ಪೂರ ಮತ್ತಿತರ ವಸ್ತುಗಳು ಸಿಕ್ಕಿವೆ ಎಂದು ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಸೀಮಾ ಲಾಟಕರ ತಿಳಿಸಿದರು. ಡಿಸಿಪಿ ಮಹಾನಿಂಗ ನಂದಗಾವಿ, ಎಪಿಎಂಸಿ ಇನ್ಸಪೆಕ್ಟರ್ ಜೆ. ಎಂ. ಕಾಲಿಮಿರ್ಚಿ ಉಪಸ್ಥಿತರಿದ್ದರು. |itsKannada


ಕಾರುಗಳನ್ನು ಸುಡುವ ಖಯಾಲಿ – ವೈದ್ಯನ ಬಂದನ – ಬೆಳಗಾವಿ-Fire on Cars-Doctor arrested by Police – itskannada

 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಬೆಳಗಾವಿ ಸುದ್ದಿ ಗಾಗಿ ಬೆಳಗಾಂ ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಬೆಳಗಾಂ ಪುಟ ಬೆಳಗಾವಿ ಸಮಗ್ರ ಬೆಳಗಾವಿ ಸುದ್ದಿಗಳು –ಬೆಳಗಾಂ ನ ಈ ದಿನದ ಸುದ್ದಿಗಳು -ಇಲ್ಲವೇ ವಿಭಾಗ ಬೆಳಗಾಂ ಕನ್ನಡ ಸುದ್ದಿಗಳು ಕ್ಲಿಕ್ಕಿಸಿ itskannada – Today News In Kannada. for latest news visit-Kannada news– Click for Belgaum News- Belgaum News Today  or look at Belgaum News In Kannada

ನಮ್ಮ ಸುದ್ದಿ ತಾಣವನ್ನು – itskannada – its ಕನ್ನಡ – ಇಟ್ಸ್ ಕನ್ನಡ – ಅಥವಾ its Kannada – it’s Kannada – it’s ಕನ್ನಡ ಎಂದು ಹುಡುಕಬಹುದಾಗಿದೆ.

Stay Updated with itsKannada, to know more Latest Kannada News – Read Kannada News Updates Kannada News Online – Get Latest News Headlines Breaking News in Kannada

ತ್ವರಿತ ಕನ್ನಡ ಸುದ್ದಿ ಹಾಗೂ ಕ್ಷಣಕ್ಷಣದ ಕನ್ನಡ ನ್ಯೂಸ್ ಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ – its-Kannada

error: Content is protected !!