ಸೋಲಿನ ಭೀತಿಯಿಂದ ಸಿ.ಎಂ ಚಿತ್ರನಟರ ಮೊರೆ-ಹೆಚ್.ಡಿ.ಕೆ.

28

Politics-Bagalkot (itskannada) ಬಾಗಲಕೋಟೆ : ಸೋಲಿನ ಭೀತಿಯಿಂದ ಸಿ.ಎಂ ಚಿತ್ರನಟರ ಮೊರೆ-ಹೆಚ್.ಡಿ.ಕೆ.: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಪರ ನಟ ದರ್ಶನ್ ಮತ್ತು ಚಿತ್ರನಟರ ಪ್ರಚಾರ ವಿಚಾರ ಕುರಿತಂತೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ  ಸಿದ್ದರಾಮಯ್ಯ ಸೋಲಿನ ಭೀತಿಯಿಂದ ಚಿತ್ರ ನಟರನ್ನು ಮುಂದಿಟ್ಟುಕೊಂಡು ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ. ದರ್ಶನ್ ಆಗಲಿ ಯಾರೇ ಆಗಲಿ , ಅವರ ಸೋಲು ಖಡಾ ಖಂಡಿತಾ ಎಂದಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಪರ ನಟ ದರ್ಶನ್ ಪ್ರಚಾರ ಕೈಗೊಂಡಿರುವ ಹಿನ್ನೆಲೆಯಲ್ಲಿ , ಆ ಬಗ್ಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ ಯಾರೇ ಪ್ರಚಾರ ಮಾಡಿದರು ಸೋಲಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದಿದ್ದಾರೆ.  ಸಿಎಂ ಗೆ ಎರಡು ಕ್ಷೇತ್ರದಲ್ಲಿ ಸೋಲು ಖಚಿತ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಬಾದಾಮಿಯಲ್ಲಿ ಹೇಳಿದ್ದಾರೆ.// ಈ ವಿಭಾಗದ ಇನ್ನಷ್ಟು ಸುದ್ದಿಗಳಿಗಾಗಿ ಕ್ಲಿಕ್ಕಿಸಿ – Karnataka Politics News – Kannada News – Karnataka News – Bagalkot News Online

Open

error: Content is protected !!