ಸಿಎಂ ಗೆ ಚಾಮುಂಡೇಶ್ವರಿಯಲ್ಲಿ ಸೋಲುವ ಭೀತಿ – ಜಗದೀಶ ಶೆಟ್ಟರ್

0

Bagalkot: (itskannada) ಬಾಗಲಕೋಟೆ : ಸಿಎಂ ಸಿದ್ಧರಾಮಯ್ಯನವರಿಗೆ ಚಾಮುಂಡೇಶ್ವರಿಯಲ್ಲಿ ಸೋಲುವ ಭೀತಿ ಎಂದು ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಟೀಕಿಸಿದ್ದಾರೆ. ಆ ಭೀತಿಯಿಂದ ಚಾಮುಂಡೇಶ್ವರಿಯಿಂದ ಕಾಲ್ಕಿತ್ತು ಬಾದಾಮಿಗೆ ಪಲಾಯನ ಬೆಳೆಸಿದ್ದಾರೆ ಎಂದಿದ್ದಾರೆ.

ಹಾಗೂ ಬಾದಾಮಿಯಲ್ಲಿ ಸಿಎಂ ಗೆ ಬಾದಾಮಿಯೂ ಸಿಗೋದಿಲ್ಲ, ಗೋಡಂಬಿ-ದ್ರಾಕ್ಷಿಯೂ ಸಿಗೋದಿಲ್ಲ. ಚಾಮುಂಡೇಶ್ವರಿಯೂ ಅವರಿಗೆ ಒಲಿಯುವುದಿಲ್ಲ, ಬನಶಂಕರಿ ಆಶೀರ್ವಾದವೂ ಸಿಗುವುದಿಲ್ಲ ಒಟ್ಟಿನಲ್ಲಿ ಅವರು ಬಂದ ದಾರಿಗೆ ಸುಂಕವಿಲ್ಲ ಎಂದು ಹೇಳಿದರು.

ಇಲ್ಲಿ ನಾವೇ ಗೆಲ್ಲುತ್ತೇವೆ ಎಂದೂ ಈ ಬಾರಿ ತಮ್ಮದೇ ಸರ್ಕರವೆಂದು ಶೆಟ್ಟರು ಹೇಳಿಕೊಂಡರು. || ಈ ವಿಭಾಗದ ಇನ್ನಷ್ಟು ಸುದ್ದಿಗಳಿಗಾಗಿ ಕ್ಲಿಕ್ಕಿಸಿ.. Bagalkot News Online

ಬಾಗಲಕೋಟೆ ಜಿಲ್ಲೆಯಿಂದ ಜಿಲ್ಲಾ ವರದಿಗಾರರು ಬೇಕಾಗಿದ್ದಾರೆ

You're currently offline