ಕುಂಭ ರಾಶಿ ದಿನ ಭವಿಷ್ಯ-Today’s Aquarius Horoscope 09-06-2018

Kumbha Rashi Bhavishya Kannada

ಕುಂಭ ರಾಶಿ ದಿನ ಭವಿಷ್ಯ-ರಾಶಿ ಫಲ 09-06-2018 – Today’s Aquarius Horoscope in Kannada 09-06-2018 – Kumbha Rashi Dina Bavishya

ನಿಮ್ಮ ರಾಶಿ ನಕ್ಷತ್ರ ಆಧಾರದ ಮೇಲೆ ದೈನಂದಿನ ರಾಶಿಫಲ

Daily Horoscope in Kannada

ನಿಮ್ಮ ರಾಶಿ ನಕ್ಷತ್ರ ಆಧರಿಸಿ ದೈನಂದಿನ ರಾಶಿಫಲ. ಈ ಭವಿಷ್ಯ ಸೂಚಕಗಳನ್ನು ಪ್ರಸ್ತುತ ರಾಶಿ ಚಿಹ್ನೆ ಮತ್ತು ನಕ್ಷತ್ರದ ಸ್ಥಾನದ ಆಧಾರದ ಮೇಲೆ ಲೆಕ್ಕಾಚಾರ ಮಾಡಲಾಗುತ್ತದೆ. ಇವುಗಳು ರಾಶಿ ನಕ್ಷತ್ರ ಆಧಾರದ ಮೇಲೆ ಮಾತ್ರವೆ ಎಂದು ದಯವಿಟ್ಟು ಗಮನಿಸಿ, ಇದು ಕೇವಲ ಸೂಚಕ ಮಾತ್ರ. ಇವುಗಳು ವ್ಯಕ್ತಿಗತ ಭವಿಷ್ಯವಾಣಿಗಳಲ್ಲ.

Today’s Aquarius Horoscope in Kannada – ಕುಂಭ ರಾಶಿ ದಿನ ಭವಿಷ್ಯ-ರಾಶಿ ಫಲ 09-06-2018

ಕುಂಭ ರಾಶಿ ದಿನ ಭವಿಷ್ಯ-Today's Aquarius Horoscope 30-05-2018-itskannada

ನಿಮ್ಮ ಕುಟುಂಬ ಹಾಗೂ ನಿಮ್ಮ ಮಕ್ಕಳ ಮೇಲೆ ಹೆಚ್ಚಿನ ಗಮನ ಹರಿಸಿ , ನಿಮ್ಮ ಮಕ್ಕಳು ವಿಧ್ಯಾಭ್ಯಸದಲ್ಲಿ ಹಿಂದಾಗಬಹುದು ,ಮಕ್ಕಳ ಏಳಿಗೆಗಾಗಿ ಪರದಾಟ, ಹೊಸ ಯೋಚನೆ ಕಾಡಲಿದೆ, ಆದರೆ ಗುರು ಅನುಗ್ರಹವಿದೆ ನರಸಿಂಹ ಸ್ಮರಣೆ ಮಾಡಿ. ಇಲ್ಲಿಯವರೆಗೂ ಮಾಡಿದ ಕಾರ್ಯ ಫಲ ಕೊಟ್ಟೆ ಕೊಡುವುದು. ಹಾಗಂತ ಮುಂದಿನ ಪ್ರಯತ್ನಗಳನ್ನು ನಿಲ್ಲಿಸಬೇಕು ಎಂದರ್ಥವಲ್ಲ. ಈಗ ಮಾಡಿದ ಕಾರ್ಯದಿಂದಾಗಿ ಮುಂದಿನ ಕಾರ್ಯಗಳಿಗೆ ಬಲ ಬರುವುದು. ಹಿರಿಯರ ಸಲಹೆಯಂತೆ ನಡೆಯಿರಿ.ನೆನಗುದಿಗೆ ಬಿದ್ದಿದ್ದ ಕೆಲಸ ಕಾರ್ಯಗಳಿಗೆ ಚಾಲನೆ ದೊರೆಯುವುದು. ನಿಮ್ಮ ಕಚೇರಿಯ ವಾತಾವರಣದಲ್ಲಿ ನಿಮ್ಮನ್ನು ಎಲ್ಲರೂ ಗೌರವಿಸುವರು. ಸರಕಾರದಿಂದ ಬರಬೇಕಾಗಿದ್ದ ಹಣವು ಬರುವ ಸೂಚನೆ ಈ ದಿನ ದೊರೆಯುವುದು. ಅರೋಗ್ಯ ಉತ್ತಮವಾಗಿದೆ, ಪ್ರಯಾಣ ಸುಖಕರ , ಲಾಭದಾಯಕ. ಯೋಗ ಧ್ಯಾನದಂತಹ ಮನಶಾಂತಿಯನ್ನು ರೂಡಿಸಿಕೊಳ್ಳಿ .- //// itskannada

  • ಕುಂಭ ರಾಶಿ ಮಾಸಿಕ ಭವಿಷ್ಯ ತಿಳಿಯಲು ಕ್ಲಿಕ್ಕಿಸಿ – Aquarius Monthly Horoscope
  • ಕುಂಭ ರಾಶಿ ವಾರ್ಷಿಕ ಭವಿಷ್ಯ  ತಿಳಿಯಲು ಕ್ಲಿಕ್ಕಿಸಿ – Aquarius Yearly Horoscope
  • ರಾಶಿ ನಕ್ಷತ್ರ – ದಿನ ಭವಿಷ್ಯ – ರಾಶಿಫಲ – ವಾಸ್ತು ಹಾಗೂ ಜೋತಿಷ್ಯ ಲೇಖನಗಳಿಗೆ ತಪ್ಪದೇ ಕ್ಲಿಕ್ಕಿಸಿ – Kannada Jyothishya – ಅಥವಾ Kannada Daily Horoscope

[INSERT_ELEMENTOR id=”2779″]

Keyword : Aquarius horoscope today , Aquarius Daily Horoscope – Today’s Aquarius Horoscope for Free , Aquarius Horoscope: Daily & Today , Aquarius Daily Horoscope Kannada , love , health , work ,marriage ,Aquarius love horoscope today Kannada , Aquarius horoscope Online , Aquarius horoscope website