ಕುಂಭ ರಾಶಿ ದಿನ ಭವಿಷ್ಯ-Today’s Aquarius Horoscope 07-06-2018

Kumbha Rashi Bhavishya Kannada

ಕುಂಭ ರಾಶಿ ದಿನ ಭವಿಷ್ಯ-ರಾಶಿ ಫಲ 07-06-2018 – Today’s Aquarius Horoscope in Kannada 07-06-2018 – Kumbha Rashi Dina Bavishya

ನಿಮ್ಮ ರಾಶಿ ನಕ್ಷತ್ರ ಆಧಾರದ ಮೇಲೆ ದೈನಂದಿನ ರಾಶಿಫಲ

Daily Horoscope in Kannada

ನಿಮ್ಮ ರಾಶಿ ನಕ್ಷತ್ರ ಆಧರಿಸಿ ದೈನಂದಿನ ರಾಶಿಫಲ. ಈ ಭವಿಷ್ಯ ಸೂಚಕಗಳನ್ನು ಪ್ರಸ್ತುತ ರಾಶಿ ಚಿಹ್ನೆ ಮತ್ತು ನಕ್ಷತ್ರದ ಸ್ಥಾನದ ಆಧಾರದ ಮೇಲೆ ಲೆಕ್ಕಾಚಾರ ಮಾಡಲಾಗುತ್ತದೆ. ಇವುಗಳು ರಾಶಿ ನಕ್ಷತ್ರ ಆಧಾರದ ಮೇಲೆ ಮಾತ್ರವೆ ಎಂದು ದಯವಿಟ್ಟು ಗಮನಿಸಿ, ಇದು ಕೇವಲ ಸೂಚಕ ಮಾತ್ರ. ಇವುಗಳು ವ್ಯಕ್ತಿಗತ ಭವಿಷ್ಯವಾಣಿಗಳಲ್ಲ.

Today’s Aquarius Horoscope in Kannada – ಕುಂಭ ರಾಶಿ ದಿನ ಭವಿಷ್ಯ-ರಾಶಿ ಫಲ 07-06-2018

ಕುಂಭ ರಾಶಿ ದಿನ ಭವಿಷ್ಯ-Today's Aquarius Horoscope 30-05-2018-itskannadaಈ ದಿನ ನಿಮ್ಮ ಹಳೆಯ ಕಳೆದ ವಸ್ತಗಳು ನೀವು ಪಡೆಯುವ ಸೂಚನೆಗಳಿವೆ, ಕೆಲಸದ ವಾತಾವರಣ ನೆಮ್ಮದಿ ನೀಡಲಿದೆ, ಕೆಲಸದ ಸ್ಥಳದಲ್ಲಿ ನೀವು ಪ್ರಶಂಸೆಗೆ ಒಳಗಾಗಬಹ್ದು. ಸಮಾಧಾನದ ಬದುಕು ಪೂರ್ಣ ಪ್ರಮಾಣದಲ್ಲಿ ಲಭ್ಯವಾಗದು. ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ನಿಶ್ಚಿತವಾಗಿ ಕಾಡುವುದು. ನಿರ್ದಿಷ್ಟವಾದ ಗುರಿಯನ್ನು ತಲುಪಲು ಸಾಧ್ಯವಾಗದು. ಅನೇಕ ದಿನಗಳಿಂದ ತೀರ್ಮಾನಿಸಿದ ವಿಚಾರಗಳಿಗೆ ಸಂಬಂಧಿಸಿದಂತೆ ಮಧ್ಯಾಹ್ನದ ನಂತರದ ಸಮಯದಲ್ಲಿ ಜಯಗಳಿಸುವಿರಿ. ವಿದ್ಯಾರ್ಥಿಗಳಿಗೆ ಅಡೆತಡೆ ಹಾಗೂ ಉನ್ನತ ವ್ಯಾಸಂಗದ ಕನಸುಗಳು ಕೂಡ ಭದ್ರವಾಗುವ ಲಕ್ಷಣಗಳಿವೆ. ಆರೋಗ್ಯ ಉತ್ತಮವಾಗಿದೆ, ಪ್ರಯಾಣ ಸುಖಕರವಾಗಿದೆ, ಯಾವುದೇ ಶತ್ರುಗಳ ಒತ್ತಡ ನಿಮಗಿಲ್ಲ ,ಕುಟುಂಬದಲ್ಲಿ ನಿಮ್ಮದಿ ನೆಲೆಸಲಿದೆ, ಸಂಸಾರದಲ್ಲಿ ಅನ್ನೋನ್ಯ ಮುಂದುವರೆಯಲಿದೆ, ನಿಮ್ಮ ಮಕ್ಕಳ ವಿಧ್ಯಾಭ್ಯಾಸಾದ ಕಡೆ ಗಮನಹರಿಸಿ, ಸಮಸ್ಯೆಗಳ ನಿವಾರಣೆ ಹಾಗೂ ಸಮೃದ್ಧ ಬದುಕಿಗಾಗಿ ಯೋಗ ಧ್ಯಾನ ಮಾಡಿ.- //// itskannada

  • ಕುಂಭ ರಾಶಿ ಮಾಸಿಕ ಭವಿಷ್ಯ ತಿಳಿಯಲು ಕ್ಲಿಕ್ಕಿಸಿ – Aquarius Monthly Horoscope
  • ಕುಂಭ ರಾಶಿ ವಾರ್ಷಿಕ ಭವಿಷ್ಯ  ತಿಳಿಯಲು ಕ್ಲಿಕ್ಕಿಸಿ – Aquarius Yearly Horoscope
  • ರಾಶಿ ನಕ್ಷತ್ರ – ದಿನ ಭವಿಷ್ಯ – ರಾಶಿಫಲ – ವಾಸ್ತು ಹಾಗೂ ಜೋತಿಷ್ಯ ಲೇಖನಗಳಿಗೆ ತಪ್ಪದೇ ಕ್ಲಿಕ್ಕಿಸಿ – Kannada Jyothishya – ಅಥವಾ Kannada Daily Horoscope

[INSERT_ELEMENTOR id=”2779″]