ಕುಂಭ ರಾಶಿ ದಿನ ಭವಿಷ್ಯ-Today’s Aquarius Horoscope 05-06-2018

Kumbha Rashi Bhavishya Kannada

ಕುಂಭ ರಾಶಿ ದಿನ ಭವಿಷ್ಯ-ರಾಶಿ ಫಲ 05-06-2018 – Today’s Aquarius Horoscope in Kannada 05-06-2018 – Kumbha Rashi Dina Bavishya

ನಿಮ್ಮ ರಾಶಿ ನಕ್ಷತ್ರ ಆಧಾರದ ಮೇಲೆ ದೈನಂದಿನ ರಾಶಿಫಲ

Daily Horoscope in Kannada

ನಿಮ್ಮ ರಾಶಿ ನಕ್ಷತ್ರ ಆಧರಿಸಿ ದೈನಂದಿನ ರಾಶಿಫಲ. ಈ ಭವಿಷ್ಯ ಸೂಚಕಗಳನ್ನು ಪ್ರಸ್ತುತ ರಾಶಿ ಚಿಹ್ನೆ ಮತ್ತು ನಕ್ಷತ್ರದ ಸ್ಥಾನದ ಆಧಾರದ ಮೇಲೆ ಲೆಕ್ಕಾಚಾರ ಮಾಡಲಾಗುತ್ತದೆ. ಇವುಗಳು ರಾಶಿ ನಕ್ಷತ್ರ ಆಧಾರದ ಮೇಲೆ ಮಾತ್ರವೆ ಎಂದು ದಯವಿಟ್ಟು ಗಮನಿಸಿ, ಇದು ಕೇವಲ ಸೂಚಕ ಮಾತ್ರ. ಇವುಗಳು ವ್ಯಕ್ತಿಗತ ಭವಿಷ್ಯವಾಣಿಗಳಲ್ಲ.

Today’s Aquarius Horoscope in Kannada – ಕುಂಭ ರಾಶಿ ದಿನ ಭವಿಷ್ಯ-ರಾಶಿ ಫಲ 05-06-2018

ಕುಂಭ ರಾಶಿ ದಿನ ಭವಿಷ್ಯ-Today's Aquarius Horoscope 30-05-2018-itskannadaಕೆಲವು ಶ್ರೀಮಂತರ ಸ್ನೇಹವು ತೊಡಕುಗಳು ಉಂಟುಮಾಡುವ ಸೂಚನೆಗಳಿವೆ, ಸಾಧ್ಯವಾದಷ್ಟು ಈ ದಿನ ಅವರಿಂದ ದೂರವಿದ್ದರೆ ಒಳಿತು . ಹಠಾತ್ ಪ್ರಯಾಣವು ಕೆಲವು ತಿರುವುಗಳನ್ನು ಉಂಟುಮಾಡಬಹುದು. ವೃತ್ತಿಯಲ್ಲಿ ಅಪಾಯಗಳು ಎದುರಾಗಬಹುದು. ಇಂದು ನಡೆವ ವಿಷಯಗಳು ನಿಮ್ಮ ಜೀವನದ ಬಹು ದೊಡ್ಡ ಘಟ್ಟದ ಪ್ರಾರಂಭವಾಗಬಹುದು. ನೀವು ಕಳೆದು ಕೊಂಡ ನಿಮ್ಮ ವಸ್ತುಗಳು ನಿಮಗೆ ಹಸ್ತಾಂತರಿಸಲ್ಪಡುತ್ತದೆ.ನಿಮ್ಮ ವ್ಯವಹಾರದಲ್ಲಿ ನಗದು ಹರಿವು ಹೆಚ್ಚಾಗುತ್ತದೆ. ಅಗತ್ಯತೆಗಳು ಪೂರ್ಣಗೊಂಡಿದೆ. ನಿಮ್ಮ ಕುಟುಂಬದಲ್ಲಿ ನಿಮಗೆ ಮೌಲ್ಯ ಮತ್ತು ಗೌರವವು ಉತ್ತಮವಾಗಿರುತ್ತದೆ. ಒದಗಿ ಬರುವು ಸಮಯವಾಕಾಶ ನೀವು ನಿರಾಕರಿಸುವುದರಿಂದ ಆ ಕ್ಷಣಗಳು ನಿಮ್ಮಿಂದ ಕಣ್ಮರೆಯಾಗುತ್ತದೆ. ಇತರರು ನಿಮ್ಮ ಮಾತುಗಳನ್ನು ಗೌರವಿಸುತ್ತಾರೆ. ಮನೆಯಲ್ಲಿ ಸಂತೋಷವನ್ನು ಹೆಚ್ಚಿಸಿ ನಿಮ್ಮ ಒತ್ತಡ ಕಡಿಮೆಗೊಳಿಸಿಕೊಳ್ಳಿ, ಪ್ರಯಾಣ ಸುಖಕರ, ಉತ್ತಮ ಆರೋಗ್ಯ. ಸ್ನೇಹಿತರಿಂದ ಪ್ರಶಂಸೆ. ಅದೃಷ್ಟ ಬಣ್ಣ: ನೀಲಿ, ಹಳದಿ – ಅದೃಷ್ಟ ಸಂಖ್ಯೆ: 1, 5. ಈ ದಿನದ ಕನ್ನಡ ಸುದ್ದಿಗಳಿಗಾಗಿ ತಪ್ಪದೆ ಕ್ಲಿಕ್ಕಿಸಿ – //// itskannada

  • ಕುಂಭ ರಾಶಿ ಮಾಸಿಕ ಭವಿಷ್ಯ ತಿಳಿಯಲು ಕ್ಲಿಕ್ಕಿಸಿ – Aquarius Monthly Horoscope
  • ಕುಂಭ ರಾಶಿ ವಾರ್ಷಿಕ ಭವಿಷ್ಯ  ತಿಳಿಯಲು ಕ್ಲಿಕ್ಕಿಸಿ – Aquarius Yearly Horoscope
  • ರಾಶಿ ನಕ್ಷತ್ರ – ದಿನ ಭವಿಷ್ಯ – ರಾಶಿಫಲ – ವಾಸ್ತು ಹಾಗೂ ಜೋತಿಷ್ಯ ಲೇಖನಗಳಿಗೆ ತಪ್ಪದೇ ಕ್ಲಿಕ್ಕಿಸಿ – Kannada Jyothishya – ಅಥವಾ Kannada Daily Horoscope

[INSERT_ELEMENTOR id=”2779″]