side bar ad Get in Touch right

ಕುಂಭ ರಾಶಿ ಭವಿಷ್ಯ – Kumbha Rashi Bhavishya 04-09-2018

Free Daily Kumbha Rashi Bhavishya in Kannada Today

213

ಕುಂಭ ರಾಶಿ ಭವಿಷ್ಯ- Kumbha Rashi Bhavishya 04-09-2018

   ಕುಂಭ ರಾಶಿ ಭವಿಷ್ಯ- Get your Free Daily Kumbha Rashi Bhavishya Today 04-09-2018 – Check out Today’s Aquarius Horoscope in Kannada Online Free.

Kumbha Rashi Bhavishya Today 04-09-2018 – ಕುಂಭ ರಾಶಿ ಭವಿಷ್ಯ

>>>> ಕನ್ನಡ ಸುದ್ದಿಗಳಿಗಾಗಿ ಕ್ಲಿಕ್ಕಿಸಿ Kannada News

Kumbha Rashi Bhavishya Today

ದಿನ ಭವಿಷ್ಯ : ಕುಂಭ (04 ಸೆಪ್ಟಂಬರ್ 2018) ಈ ದಿನ ನಿಮಗೆ ಖರ್ಚು , ಜೇಬಿಗೆ ಕತ್ತರಿಯಾಗುವ ಸೂಚನೆಗಳಿವೆ. ನಿಮ್ಮ ಸಂಗಾತಿ ಮನೆಯ ಆಲಂಕಾರಕ್ಕಾಗಿ ಕೊಳ್ಳುವ ವಸ್ತುಗಳ ಪಟ್ಟಿ ದೊಡ್ಡದಿದೆ.

ಸ್ನೇಹಿತರು , ಸಂಬಂದಿಗಳು ಮನೆಗೆ ಆಗಮಿಸುವ ಸಾಧ್ಯತೆಗಳಿವೆ, ನಿಮ್ಮ ಸಂಗಾತಿಯೊಂದಿಗೆ ಇಂದು ಜಗಳವಾಗುವ ಅಥವಾ ಕೋಪಕ್ಕೆ ಕಾರಣವಾಗುವ ವಿಷಯದ ಬಗ್ಗೆ ನೀವು ಮಾತನಾಡಲು ಮುಂದಾಗುತ್ತಿರಿ.

ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಗಾದೆ ಮಾತಿನಂತೆ , ನಿಮ್ಮ ಸಂಗಾತಿಯ ಅತಿಯಾಸೆಗೆ ನೀವೇ ಬುದ್ದಿ ಹೇಳಬೇಕು. ಆದಾಯ ಕಡಿಮೆ ಇದ್ದು , ಖರ್ಚು ಅಧಿಕವಾಗುವ ಸಾಧ್ಯತೆಯಿದೆ.

ಸಂಜೆ ಊಟದ ನಂತರ ನಿಮ್ಮ ಸಂಗಾತಿಯ ಜೊತೆ ಮದುರ ಕ್ಷಣಗಳನ್ನು ಹಳೆಯ ದಿನದ ಸಿಹಿ ವಿಚಾರಗಳನ್ನು ಹಂಚಿಕೊಳ್ಳುವ ಮುಖಾಂತರ ಕಳೆಯಲಿದ್ದೀರಿ. ////

ಈ ತಿಂಗಳ ನಿಮ್ಮ ಸಂಕ್ಷಿಪ್ತ ಭವಿಷ್ಯ ತಿಳಿಯಲು ಕ್ಲಿಕ್ಕಿಸಿ – ಕುಂಭ ರಾಶಿ ಭವಿಷ್ಯ ಸೆಪ್ಟಂಬರ್ 2018  – Kannada News

ನೀವು ದೈನಂದಿನ ಭವಿಷ್ಯ ನಿಮ್ಮ ಕುಂಭ ರಾಶಿ ದಿನ ಭವಿಷ್ಯ, ರಾಶಿ ಫಲ ತಿಳಿಯಲು itskannada astrology  ಪುಟಕ್ಕೆ ಬೇಟಿ ನೀಡಿ. ಮಾಸಿಕ ಕುಂಭ ರಾಶಿ ಭವಿಷ್ಯ ತಿಳಿಯಲು ಕ್ಲಿಕ್ಕಿಸಿ – Aquarius Monthly Horoscope ರಾಶಿ ನಕ್ಷತ್ರ – ದಿನ ಭವಿಷ್ಯ – ರಾಶಿಫಲ – ವಾಸ್ತು ಹಾಗೂ ಜೋತಿಷ್ಯ ಲೇಖನಗಳಿಗೆ ತಪ್ಪದೇ ಕ್ಲಿಕ್ಕಿಸಿ – Kannada Jyothishya – ಅಥವಾ Kannada Daily Horoscope

ವೀಡಿಯೋ ನ್ಯೂಸ್