Kannada news-Latest news in Kannada-Kannada live news-Kannada Breaking News-Online Kananda News

ನೀನಾಸಂ ಸತೀಶ್ ಕಾರು ಅಪಘಾತ

Satish Neenasam Car Accident in Mandya

0 14

Sandalwood News-(itskannada) – ನೀನಾಸಂ ಸತೀಶ್ ಕಾರು ಅಪಘಾತ : ಮಂಡ್ಯ ಬಳಿ ಅಯೋಗ್ಯ ಸಿನಿಮಾ ಶೂಟಿಂಗ್ ಮುಗಿಸಿಕೊಂಡ ವಾಪಸ್ ಬರುತ್ತಿದ್ದಾಗ ನಟ ನೀನಾಸಂ ಸತೀಶ್ ರವರ ಕಾರು ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಪಕ್ಕದ ಹೊಲಕ್ಕೆ ನುಗ್ಗಿದೆ.  ನಟ ಸತೀಶ್ ಅವರ ಮೇಕಪ್ ಮ್ಯಾನ್, ಚಾಲಕ ಹಾಗೂ ಕೆಲವರು ಕಾರಿನಲ್ಲಿದ್ದರು.

ಕಳೆದ ಒಂದು ವಾರದಿಂದ ‘ಅಯೋಗ್ಯ’ ಸಿನಿಮಾದ ಚಿತ್ರೀಕರಣ ಮಂಡ್ಯ ಸುತ್ತಮುತ್ತ ನಡೆಯುತ್ತಿದ್ದು, ನಿನ್ನೆ ಕೂಡಾ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದ ಸತೀಶ್ ವಾಪಸ್ ಹೋಗುವ ವೇಳೆ ಈ ಅಪಘಡ ನಡೆದಿದ್ದು, ಅಪಘಾತವಾದಲ್ಲಿ ದುಬಾರಿ ಬೆಲೆಯ ಕಾರು ಸಂಪೂರ್ಣ ನಜ್ಜುಗಜ್ಜಾಗಿದೆ.

ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಾಳಾಗಿದ್ದು, ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.(its kannada)


 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ ಸಿನಿಮಾ ಸುದ್ದಿ ಗಾಗಿ ಸಿನಿ-ಹನಿ  ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಸಿನಿಮಾ ಪುಟ –ಕನ್ನಡ ಸಿನಿಮಾ ಸುದ್ದಿಗಳು-ಇಲ್ಲವೇ ವಿಭಾಗ ಸ್ಯಾಂಡಲ್ ವುಡ್ ಸುದ್ದಿ ಕ್ಲಿಕ್ಕಿಸಿ itskannada :today news in Kannada: for latest news visit-Kannada news– more in Kannada Film click Kannada Film News or look at Sandalwood News

ನಮ್ಮ ಸುದ್ದಿ ತಾಣವನ್ನು – itskannada – its ಕನ್ನಡ – ಇಟ್ಸ್ ಕನ್ನಡ – ಅಥವಾ its Kannada – it’s Kannada – it’s ಕನ್ನಡ ಎಂದು ಹುಡುಕಬಹುದಾಗಿದೆ.