Kannada news-Latest news in Kannada-Kannada live news-Kannada Breaking News-Online Kananda News

ಪ್ರೇಮ್ ನಟನೆಯ ಧಳಪತಿ ಫೆಬ್ರವರಿ 9 ರಂದು ಬಿಡುಗಡೆ – it’s Kannada

prem dhalapati was released on february 9 | it's Kannada

0 9

it’s Kannada (itskannada) ಪ್ರೇಮ್ ನಟನೆಯ ಧಳಪತಿ ಫೆಬ್ರವರಿ 9 ರಂದು ಬಿಡುಗಡೆ ಗೆ ಸಿದ್ದವಾಗಿದೆ. ತನ್ನ ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡಿರುವ ಚಿತ್ರತಂಡ ಬಿಡುಗಡೆ ಸಮಯ ಗೊತ್ತುಮಾಡಿದೆ.  ಫೆಬ್ರವರಿ 9 ಗಾಂಧಿನಗರದ ನೆಚ್ಚಿನ ದಿನಾಂಕವಾಗಿದೆ, ಸ್ಯಾಂಡಲ್ ವುಡ್ ಚಲನಚಿತ್ರ ನಿರ್ಮಾಪಕರ ನೆಚ್ಚಿನ ದಿನಾಂಕವಾಗಿದೆ. ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ರ “ಟಗರು” ಕೂಡ ಫೆಬ್ರುವರಿ 9 ರಂದು ಬಿಡುಗಡೆ ಮಾಡಲು ನಿಗದಿಪಡಿಸಲಾದ ಇನ್ನೊಂದು ಚಿತ್ರ.

ಚಿರಂಜೀವಿ ಸರ್ಜಾ ಅವರ “ಸಂಹಾರ” ಮತ್ತು ಅರ್ಜುನ್ ಸರ್ಜಾರವರ “ಪ್ರೇಮ ಬರಹ” ಕೂಡ ಅದೇ ದಿನಾಂಕದಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಈ ವರ್ಷದ ಫೆಬ್ರವರಿ ತಿಂಗಳಿನ ಎರಡು ದೊಡ್ಡ ದಿನಗಳಾದ ಮಹಾಶಿವರಾತ್ರಿ ಮತ್ತು ವ್ಯಾಲೆಂಟೈನ್ಸ್ ಡೇ ದಿನಗಳ ಆಕರ್ಷಣೆ , ಇದೆ ಸಮಯದಲ್ಲಿ ಚಲನಚಿತ್ರಗಳು ಬಿಡುಗಡೆಗೊಳಿಸುವುದು ಉತ್ತಮವಾದವು ಎಂದು ನಿರ್ಮಾಪಕರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. “ದಳಪತಿ” ಅನ್ನು ಪ್ರಶಾಂತ್ ರಾಜ್ ನಿರ್ದೇಶಿಸಿದ್ದಾರೆ. ಚಿತ್ರದ ಸಂಗೀತಕ್ಕೆ ಇತ್ತೀಚೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಒಟ್ಟಾರೆ ಸಿನಿರಸಿಕರಿಗೆ ಫೆಬ್ರವರಿ ತಿಂಗಳು ರಂಜನೆಯನ್ನು ತರುತ್ತಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕರ ಸಿನಿಮಾಗಳನ್ನು ನೋಡಲು ಕಾದುಕುಳಿತಿದ್ದಾರೆ. |itskannada Film – it’s Kannada


 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ ಸಿನಿಮಾ ಸುದ್ದಿಗಾಗಿ ಸಿನಿ-ಹನಿ  ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಸಿನಿಮಾ ಪುಟ –ಕನ್ನಡ ಸಿನಿಮಾ ಸುದ್ದಿಗಳು-ಇಲ್ಲವೇ ವಿಭಾಗ ಸ್ಯಾಂಡಲ್ ವುಡ್ ಸುದ್ದಿ ಕ್ಲಿಕ್ಕಿಸಿ itskannada :today news in Kannada: for latest news visit-Kannada news– more in Kannada Film click Kannada Film News or look Kannada Cinema news at Sandalwood News

ನಮ್ಮ ಸುದ್ದಿ ತಾಣವನ್ನು – itskannada – its ಕನ್ನಡ – ಇಟ್ಸ್ ಕನ್ನಡ – ಅಥವಾ its Kannada – it’s Kannada – it’s ಕನ್ನಡ ಎಂದು ಹುಡುಕಬಹುದಾಗಿದೆ.