Kannada news-Latest news in Kannada-Kannada live news-Kannada Breaking News-Online Kananda News

ರಸ್ತೆ ಅಪಘಾತದಲ್ಲಿ ಮೂವರು ಕಾಲೇಜ್ ವಿದ್ಯಾರ್ಥಿಗಳ ಸಾವು | its Kannada

3 college students died in a road accident | its Kannada

0 47

ಮೈಸೂರು: (its kannada) ರಸ್ತೆ ಅಪಘಾತದಲ್ಲಿ ಮೂವರು ಕಾಲೇಜ್ ವಿದ್ಯಾರ್ಥಿಗಳ ಸಾವು : ರಸ್ತೆಯ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು, ಇಬ್ಬರು ತೀವ್ರ ಗಾಯಗೊಂಡಿರುವ ಘಟನೆ ಜನವರಿ 31 ರಂದು ಹೊರ ರಿಂಗ್ ರಸ್ತೆಯ ಕರ್ನಾಟಕ ಎಲೆಕ್ಟ್ರಿಕ್ ಬೋರ್ಡ್ (KEB) ಕಚೇರಿಯ ಬಳಿ ನಡೆದಿದೆ.

ಮೊಹಮ್ಮದ್ ಫರಾನ್, ಸಯ್ಯದ್ ಯಾಸಿನ್ ಮತ್ತು ದಿವ್ಯ ಅವರು ಸ್ಥಳದಲ್ಲೇ ನಿಧನರಾದ ದುರ್ದೈವಿಗಳು. ಅವರ ಸ್ನೇಹಿತರು ರೆಹಮಾನ್ ಮತ್ತು ಸ್ಪೋರ್ತಿಯವರು ತೀವ್ರತರವಾದ ಗಾಯಗಳಿಂದ ಬಳಲುತ್ತಿದ್ದಾರೆ.

ಇವರೆಲ್ಲರೂ BBM ಪರೀಕ್ಷೆಗಳಲ್ಲಿ ತಮ್ಮ ಯಶಸ್ಸಿನ ಆಚರಣೆಯ ಫರಾನ್ ಮತ್ತು ಯಾಸಿನ್ ಆಯೋಜಿಸಿದ್ದ ಪಾರ್ಟಿಯಿಂದ ಹಿಂತಿರುಗುತ್ತಿದ್ದರು.

ಗಾಯಗೊಂಡ ಇಬ್ಬರನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಈ ಬಗ್ಗೆ ಕುವೆಂಪುನಗರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.  (its kannada)


ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ  ಮೈಸೂರು ಸುದ್ದಿ ಗಾಗಿ ಮೈಸೂರು ಸುದ್ದಿ – ಪುಟ ಕ್ಲಿಕ್ಕಿಸಿ ಅಥವಾ ವಿಭಾಗ ಮೈಸೂರು ನ್ಯೂಸ್ ಕ್ಲಿಕ್ಕಿಸಿ itskannada :Today News in Kannada, for latest news visit-Kannada news– more in Mysore Click Mysore News Online – or look at Mysore News Today

ನಮ್ಮ ಸುದ್ದಿ ತಾಣವನ್ನು – itskannada – its ಕನ್ನಡ – ಇಟ್ಸ್ ಕನ್ನಡ – ಅಥವಾ its Kannada – it’s Kannada – it’s ಕನ್ನಡ ಎಂದು ಹುಡುಕಬಹುದಾಗಿದೆ.