Kannada news-Latest news in Kannada-Kannada live news-Kannada Breaking News-Online Kananda News

ಪತ್ನಿಯ ಮೇಲೆ ಕೊಲೆ ಯತ್ನ | its Kannada

murder attempt on wife in Karkala | its Kannada | itskannada

0 31

ಮಂಗಳೂರು-ಕಾರ್ಕಳ: (itskannada) ಪತ್ನಿಯ ಮೇಲೆ ಕೊಲೆ ಯತ್ನ : ಸ್ವತಃ ಪತಿಯೊಬ್ಬ ತನ್ನ ಪತ್ನಿಯ ಮೇಲೆ ಹತ್ಯೆಯತ್ನ ನಡೆಸಿರುವ ಘಟನೆ ಮಂಗಳೂರು-ಕಾರ್ಕಳದಲ್ಲಿ ನಡೆದಿದೆ ,  27 ವರ್ಷದ ಸಂತೋಷ್ ಪೂಜಾರಿಯೇ ತನ್ನ ಹೆಂಡತಿಯ ಮೇಲೆ ಹತ್ಯೆಯತ್ನ ನಡೆಸಿದ ಪತಿ. ಸಂತೋಷ್ ಪೂಜಾರಿ ತನ್ನ ಹೆಂಡತಿ ಅನುಶ್ರೀ (23) ಮೇಲೆ ಚೂಪಾದ ಆಯುದದಿಂದ ಮನಸಾಯಿಚ್ಚೆ  ಕೈ ಮತ್ತು ಕಾಲುಗಳ ಮೇಲೆ ದಾಳಿಮಾಡಿದ್ದಾನೆ. ಅನುಶ್ರೀ ಪ್ರಸ್ತುತ ಮಣಿಪಾಲದ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಪತ್ನಿಯ ಮೇಲೆ ಕೊಲೆ ಯತ್ನ

ವರದಿಗಳ ಪ್ರಕಾರ, ಅನುಶ್ರೀ ದೂರದ ಸಂಬಂಧಿ ಸಂತೋಷ್ ,  ಅವಳಿಗೆ ಇಷ್ಟವಿಲ್ಲದಿದ್ದರೂ ಸಹ ಅವಳೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದನು.
ಅನುಶ್ರೀ ಸಂತೋಷ್ ಅನ್ನು ಮದುವೆಯಾಗಲು ಸಿದ್ಧವಾಗಿಲ್ಲ ಎಂದು ತಿಳಿದುಬಂದಾಗ, ಒಮ್ಮೆ ಸಂತೋಷ್ ಕತ್ತಿಯೊಡನೆ ಅವರ ಮನೆಗೆ ನುಗ್ಗಿ ಕೊಲ್ಲುವ ಬೆದರಿಕೆ ಹಾಕಿದ್ದನು.ಹೆದರಿದ ಕುಟುಂಬವು ಅನುಶ್ರೀ ಅವರನ್ನು ಸಂತೋಷ್ ಜೊತೆಗೆ ಮದುವೆ ಮಾಡಲು ನಿರ್ಧರಿಸಿತು.

 

ಮದುವೆಯ ನಂತರವೂ ಅವರಲ್ಲಿ ಬಿರುಕು ಹಾಗೆ ಮುಂದುವರೆದಿತ್ತು, ಸದ್ಯ ಅನುಶ್ರೀ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ, ಪೊಲೀಸರು ಸಂತೋಷ್ ಪೂಜಾರಿಯ ವಿರುದ್ಧ ಕೇಸ್ ದಾಖಲಿಸಿದ್ದಾರೆ. (its kannada)


ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ ಮಂಗಳೂರು ಸುದ್ದಿ ಗಾಗಿ ಮಂಗಳೂರು ಸುದ್ದಿ – ಪುಟ ಕ್ಲಿಕ್ಕಿಸಿ ಅಥವಾ ವಿಭಾಗ ಮಂಗಳೂರು ನ್ಯೂಸ್ ಕ್ಲಿಕ್ಕಿಸಿ itskannada :Today News in Kannada, for latest news visit-Kannada news– more in Mangalore Click-Mangalore News Online– or look at Mangalore News Today

ನಮ್ಮ ಸುದ್ದಿ ತಾಣವನ್ನು – itskannada – its ಕನ್ನಡ – ಇಟ್ಸ್ ಕನ್ನಡ – ಅಥವಾ its Kannada – it’s Kannada – it’s ಕನ್ನಡ ಎಂದು ಹುಡುಕಬಹುದಾಗಿದೆ.