ಬೈಕ್ ಸಮೇತ ಕಾಲುವೆಗೆ ಬಿದ್ದ ಇಬ್ಬರ ಧಾರುಣ ಸಾವು

Two teenagers Dead-fell into a canal along with bike

0 18

Mandya : ( itskannada ) ಮಂಡ್ಯ – ಮಳವಳ್ಳಿ : ಮೋಟರ್ ಬೈಕ್ ಸಮೇತ ಕಾಲುವೆಗೆ ಬಿದ್ದ ಇಬ್ಬರು ಯುವಕರ ಧಾರುಣ ಸಾವು, ಶಿಂಶಾ ಸಮೀಪದ ಕಾಲುವೆಗೆ ಬಿದ್ದ ಇಬ್ಬರು ಹದಿಹರೆಯದವರು ಸಾವಿಗೆ ತುತ್ತಾಗಿದ್ದಾರೆ.

ಬೈಕ್ ಸಮೇತ ಕಾಲುವೆಗೆ ಬಿದ್ದ ಇಬ್ಬರ ಧಾರುಣ ಸಾವು

ಮೃತರನ್ನು ತಮ್ಮಂಡಳ್ಳಿ ನಿವಾಸಿಗಳಾದ  ಅನ್ದಾನಿ (18) ಮತ್ತು ಸಿದ್ದರಾಜು (19) ಎಂದು ಗುರುತಿಸಲಾಗಿದೆ. ಹತ್ತಿರದ ದೇವಸ್ಥಾನದಲ್ಲಿ ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಂಡ ನಂತರ ವಾಪಾಸಾಗುತ್ತಿದ್ದಾಗ , ಶಿಂಶಾ ಮತ್ತು ಪಂಡಿತಹಳ್ಳಿಯ ನಡುವೆ ಈ ಘಟನೆ ನಡೆದಿದೆ.

ಅಜಾಗರೂಕ ಸವಾರಿಯೇ ಅಪಘಾತದ ಕಾರಣ ಎಂದು ಹೇಳಲಾಗುತ್ತಿದೆ. ಬೆಲಕವಾಡಿ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಿದ್ದಾರೆ ಮತ್ತು ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣ ಪರೀಕ್ಷೆ ನಡೆಸಿ ನಂತರ ದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ –Crime NewsKarnataka Crime NewsKannada NewsMandya News Online

ಇದನ್ನು ಓದಿ – ಅವನ ಕೊಲೆಗೆ ಕಾರಣವಾಯ್ತು ಮಟನ್ ಸಾರು….

itskannada : News | Entertainment | Information

For Karnataka Kannada News Visit Category Karnataka News or Page Kannada News  Online Today.If you like our News portal, then please consider following us on FacebookTwitterGoogle PlusYouTube 

To Promote Your Business Advertise with Us for more details Contact Us-Click To know more About Us-Check Out FilmPoliticsCrimeHealth TipsSportsRecipesTechnologyAstrologyJokesVideo News in Kannada

Leave A Reply

Your email address will not be published.

one × three =