ಪ್ರತಿಭಟನಾಕಾರರಿಗೆ ನಾಟಕ ನಿಲ್ಲಿಸಿ ಎಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

Stop Nautanki Says Yogi Adityanath

0 2

Kannada News : ( itskannada) ಗೊರಖಪುರ್ : ಉತ್ತರಪ್ರದೇಶದ ಕುಶಿನಗರದ ರೇಲ್ವೆ ಕ್ರಾಸಿಂಗ್ ಬಳಿ  ಶಾಲಾವಾಹನಕ್ಕೆ ಟ್ರೈನ್  ಡಿಕ್ಕಿ ಹೊಡೆದು 13 ವಿಧ್ಯಾರ್ಥಿಗಳು ಮೃತಪಟ್ಟು 7 ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿದ್ದರು.

ಪ್ರತಿಭಟನಾಕಾರರಿಗೆ ನಾಟಕ ನಿಲ್ಲಿಸಿ ಎಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಈ ಅವಗಡಕ್ಕೆ ಶಾಲಾವಾಹನ ಚಾಲಕನ ಅಜಾಗರೂಕತೆಯೇ ಕಾರಣ ಎನ್ನಲಾಗಿತ್ತು , ಈ ಘಟನೆಯನ್ನು  ಖಂಡಿಸಿ ಮುಖ್ಯಮಂತ್ರಿಗಳ ಎದುರು ಪ್ರತಿಭಟನೆ ಮಾಡುತ್ತಿದ್ದಕ್ಕೆ  ಪ್ರತಿಭಟನಾಕಾರರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಈ ನಾಟಕ ನಿಲ್ಲಿಸಿ, ಎಂದು ಹೇಳಿದ್ದಾರೆ. ಡಿವೈನ್ ಪಬ್ಲಿಕ್ ಸ್ಕೂಲ್ನ ಸುಮಾರು 25 ವಿದ್ಯಾರ್ಥಿಗಳಿದ್ದ ಶಾಲಾ ವಾಹನವು ಗುರುವಾರ ಬೆಳಿಗ್ಗೆ ರೈಲ್ವೇ ಕ್ರಾಸಿಂಗ್ ಬಳಿ ಅಪಘಾತ ಸಂಭವಿಸಿ ವಾಹನದಲ್ಲಿದ್ದ  13 ವಿದ್ಯಾರ್ಥಿಗಳು ಮೃತಪಟ್ಟಿದ್ದರು.

ಈ ಸ್ಥಳಕ್ಕೆ ಬೇಟಿ ನೀಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವರ ಮುಂದೆ ಪ್ರತಿಭಟನೆಗೆ ಇಳಿದ ಸಮಯದಲ್ಲಿ ಪ್ರತಿಭಟನಾಕಾರರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಈ ನಾಟಕ ನಿಲ್ಲಿಸಿ, ಎಂದು ಹೇಳಿದ್ದಾರೆ. ||  ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್ಕಿಸಿ .. Karnataka NewsPolitics

itskannada : News | Entertainment | Information

For Karnataka Kannada News Visit Category Karnataka News or Page Kannada News  Online Today.If you like our News portal, then please consider following us on FacebookTwitterGoogle PlusYouTube 

To Promote Your Business Advertise with Us for more details Contact Us-Click To know more About Us-Check Out FilmPoliticsCrimeHealth TipsSportsRecipesTechnologyAstrologyJokesVideo News in Kannada

Leave A Reply

Your email address will not be published.

eighteen − two =