Kannada news-Latest news in Kannada-Kannada live news-Kannada Breaking News-Online Kananda News

ಮಹಾದಾಯಿ ಹೋರಾಟವನ್ನು ನಟ ಪ್ರಕಾಶ್ ರೈ ಬೆಂಬಲಿಸಿದ್ದಾರೆ.

I support of farmers and Mahadayi - Prakash Rai

0 12

ಬೆಂಗಳೂರು: (itskannada) ಮಹಾದಾಯಿ ಹೋರಾಟವನ್ನು ನಟ ಪ್ರಕಾಶ್ ರೈ ಬೆಂಬಲಿಸಿದ್ದಾರೆ : ಮಹಾದಾಯಿ ಜಲ ವಿವಾದವನ್ನು ಬಗೆಹರಿಸಬೇಕಾಗಿ ಮತ್ತು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಫಲ ಸಿಗಲಿ ಎಂದು ನಟ ಪ್ರಕಾಶ್ ರಾಜ್ ಆಶಿಸಿದ್ದಾರೆ . ಹಾಗೂ ಪ್ರತಿಭಟನೆ ಶಾಂತಿಯುತವಾಗಿರಲಿ ಎಂದು ವಿನಂತಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮಾತನಾಡುತ್ತಾ, ಪಕ್ಷಗಳು ತಮ್ಮ ಸಿದ್ಧಾಂತಗಳನ್ನು ಪಕ್ಕಕ್ಕೆ ಇಡಬೇಕು ಮತ್ತು ಕನ್ನಡ ಪರವಾಗಿ ನೀಡಿದ ರಾಜ್ಯ- ಬಂದ್ ಕರೆಗೆ ತಮ್ಮ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಬೇಕು ಎಂದು ಹೇಳಿದರು. “ಮಹಾದಾಯಿ ನೀರು ಕನ್ನಡಿಗರ ಮೂಲಭೂತ ಹಕ್ಕು ಮತ್ತು ನಮ್ಮ ನೀರು ನಮಗೆ ಸಿಗಬೇಕು” ಎಂದು ಅವರು ಹೇಳಿದರು.

“ರಾಜಕೀಯ ಪಕ್ಷಗಳು ಮೂಲಭೂತ ಹಕ್ಕುಗಳ ಮೇಲೆ ರಾಜಕೀಯವನ್ನು ನಿಲ್ಲಿಸಬೇಕು. ರೈತರ ಹೋರಾಟವನ್ನು ನಾನು ಯಾವಾಗಲೂ ಬೆಂಬಲಿಸುತ್ತೇನೆ “ಎಂದು ಪ್ರಕಾಶ್ ರೈ ಹೇಳಿದ್ದಾರೆ. | itskannada


 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ ಸುದ್ದಿಗಳಿಗಾಗಿ ಸುದ್ದಿ-ಸುತ್ತ ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಸುದ್ದಿ ಪುಟ –ಕನ್ನಡ ಸುದ್ದಿಗಳು-ಇಲ್ಲವೇ ವಿಭಾಗ ಕರ್ನಾಟಕ ಸುದ್ದಿಗಳು ಕ್ಲಿಕ್ಕಿಸಿ itskannada :News-Entertainment-Information: for latest news visit-Kannada news– more in Kannada News click Kannada News or look at Karnataka News