Kannada news-Latest news in Kannada-Kannada live news-Kannada Breaking News-Online Kananda News

ಕೊನೆಗೂ ಮುಗಿಯಿತು ಕರ್ನಾಟಕ ಬಂದ್

Finally the Karnataka Bandh ends | itskannada

0 13

(itskannada) : ಕೊನೆಗೂ ಮುಗಿಯಿತು ಕರ್ನಾಟಕ ಬಂದ್ : ವಿವಿಧ ಕನ್ನಡ ಪರ ಸಂಘಟನೆಗಳು ನೀಡಿದ್ದ ಕರ್ನಾಟಕ ಬಂದ್ ಮುಗಿದಿದ್ದು, ವಾಹನಗಳು ರಸ್ತೆಗಿಳಿದಿವೆ. ಅಂಗಡಿ ಮುಂಗಟ್ಟುಗಳು ತೆರೆದಿವೆ. ಬಿ.ಎಂ.ಟಿ.ಸಿ ಬಸ್ ಅಲ್ಲಲ್ಲಿ ಕಾಣಸಿಗುತ್ತಿವೆ.

ಇಂದು ಮುಂಜಾನೆಯೇ ಮಹದಾಯಿ ಹೋರಾಟಕ್ಕೆ ನೀಡಿದ್ದ ಬಂದ್ ನಿಂದಾಗಿ ಪರ ಊರುಗಳಿಗೆ ಪ್ರಯಾಣಿಸ ಬೇಕಾಗಿರುವ ಪ್ರಯಾಣಿಕರು ಬಸ್ ಸಂಚಾರವಿಲ್ಲದೆ ಪರಿತಪಿಸುವಂತಾಗಿತ್ತು.  ಅಲ್ಲಲ್ಲಿ ಅಂಗಡಿ ಮುಂಗಟ್ಟುಗಳು ತೆರೆದಿದ್ದವಾದರು ಕೆಲ ಕಾರ್ಯಕರ್ತರು ಬಲವಂತವಾಗಿ ಮುಚ್ಚಿಸಲೆತ್ನಿಸಿದರು.  ರಾಜ್ಯದ ಹಲವೆಡೆ ಮಹದಾಯಿ ಹೋರಾಟದ ಬಂದ್ ಯಶಸ್ವಿ ಗೊಂಡಿದೆ.

ಸದ್ಯಕ್ಕೆ ಕರ್ನಾಟಕ ಬಂದ್ ಮುಗಿದಿದ್ದು , ಎಂದಿನಂತೆ ಜನಜೀವನ ಸಾಗಿದೆ. | itskananda

webtitle : Finally the Karnataka Bandh ends


 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ ಸುದ್ದಿಗಳಿಗಾಗಿ ಸುದ್ದಿ-ಸುತ್ತ ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಸುದ್ದಿ ಪುಟ –ಕನ್ನಡ ಸುದ್ದಿಗಳು-ಇಲ್ಲವೇ ವಿಭಾಗ ಕರ್ನಾಟಕ ಸುದ್ದಿಗಳು ಕ್ಲಿಕ್ಕಿಸಿ itskannada :News-Entertainment-Information: for latest news visit-Kannada news– more in Kannada News click Kannada News or look at Karnataka News