ಕಾಣೆಯಾಗಿದ್ದ ಗಾಯಕಿಯ ಕತ್ತು ಸೀಳಿ ಕೊಲೆ

Missing singer murder in Chandigarh | itskannada crime

0 15

ಚಂಡೀಗಢ (itskannada) : ಕಾಣೆಯಾಗಿದ್ದ ಗಾಯಕಿಯ ಕತ್ತು ಸೀಳಿ ಕೊಲೆ :  ಹರಿಯಾಣ ಗಾಯಕಿ ಮಮತಾ ಶರ್ಮಾ ಕಳೆದ 4 ದಿನಗಳಿಂದ ಕಾಣೆಯಾಗಿದ್ದರು. ಇಂದು ಅವರ ದೇಹವು ರೋಹ್ಟಕ್ ಜಿಲ್ಲೆಯ ಬಾಲ್ಲಿಯಾಲಿ ಗ್ರಾಮದಲ್ಲಿ ಕಂಡುಬಂದಿದೆ.

ಕಾಣೆಯಾಗಿದ್ದ ಗಾಯಕಿಯ ಕತ್ತು ಸೀಳಿ ಕೊಲೆ

ಗೋಮಾನಾದಲ್ಲಿ ಪಾಲ್ಗೊಳ್ಳಲು ಮಮತಾ ತನ್ನ ಸಹೋದ್ಯೋಗಿಯೊಂದಿಗೆ ಹೋಗಿದ್ದಳೆಂದು ಕುಟುಂಬದವರು ಹೇಳಿಕೆ ನೀಡಿದ್ದಾರೆ. ಹರಿಯಾಣ ಗಾಯಕಿ ಮಮತಾ ಶರ್ಮಾ ಕುಟುಂಬದ ಸದಸ್ಯರು ಜನವರಿ 16 ರಂದು ದೂರು ದಾಖಲಿಸಿದ್ದರು. ಮೂರು ದಿನಗಳ ಬಳಿಕಅವರ ದೇಹವು ರೋಹ್ಟಕ್ ಜಿಲ್ಲೆಯ ಬಾಲ್ಲಿಯಾಲಿ ಗ್ರಾಮದಲ್ಲಿ ಕಂಡುಬಂದಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಮತಾ ತನ್ನ ಸಹೋದ್ಯೋಗಿಯೊಂದಿಗೆ ಹೋಗಿದ್ದು ಈಗ ಶವವಾಗಿ ಕಂಡದ್ದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.

ಮೃತ ಹರಿಯಾಣ ಗಾಯಕಿ ಮಮತಾ ಶರ್ಮಾ ದೇಹದಲ್ಲಿ ಕಂಡುಬರುವ ಗಾಯದ ಕುರುಹುಗಳು ಚೂಪಾದ ಆಯುಧಗಳಿಂದ ಆಗಿರುವುದಾಗಿ ಭಾವಿಸಲಾಗಿದೆ. ಅವರ ದೇಹವನ್ನು ಮರಣೋತ್ತರ ಪರೀಕ್ಷಿಗೆ ಕಳುಹಿಸಲಾಗಿದೆ. ಗಾಯಕಿ ಮಮತಾ ಶರ್ಮಾ ಕೆಲವು ಆಭರಣಗಳನ್ನು ಧರಿಸಿದ್ದರು ಎಂದು ಹೇಳಲಾಗಿದೆ. ಪೋಲಿಸ್ ತಂಡ ವಿವಿಧ ಜನರನ್ನು ವಿಚಾರಣೆ ಮಾಡುತ್ತಿದ್ದು,  ಅವರ ದೂರವಾಣಿ ಕರೆ ದಾಖಲೆಗಳನ್ನು ಕೂಡ ತನಿಖೆ ಮಾಡುತ್ತಿದ್ದಾರೆ. ತನಿಕೆ ಚುರುಕು ಗೊಂಡಿದ್ದು ಕೊಲೆಗಾರರ ಸುಳಿವಿಗೆ ತಂಡವನ್ನು ರಚಿಸಿ . ಕೊಲೆಗಾರರ ಜಾಡು ಹುಡುಕುತ್ತಿದ್ದಾರೆ. | itskannada Crime

webtitle : Missing singer murder in Chandigarh , ಕಾಣೆಯಾಗಿದ್ದ ಗಾಯಕಿಯ ಕತ್ತು ಸೀಳಿ ಕೊಲೆ


 ಇಟ್ಸ್ ಕನ್ನಡ : ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ. ಕನ್ನಡ  ಕ್ರೈಂ ಸುದ್ದಿಗಳಿಗಾಗಿ ಕ್ರೈಂ-ಕೃತ್ಯ ಪುಟ ಕ್ಲಿಕ್ಕಿಸಿ ಅಥವಾ ಇಟ್ಸ್ ಕನ್ನಡ ಕ್ರೈಂ ಪುಟ –ಕನ್ನಡ ಕ್ರೈಂ ಸುದ್ದಿಗಳು-ಇಲ್ಲವೇ ವಿಭಾಗ ಕರ್ನಾಟಕ ಕ್ರೈಂ ಸುದ್ದಿಗಳು ಕ್ಲಿಕ್ಕಿಸಿ itskannada :News-Entertainment-Information: for latest news visit-Kannada news– more in kannada crime click Karnataka Crimes News or look at Kannada crime News

ನಮ್ಮ ಸುದ್ದಿ ತಾಣವನ್ನು – itskannada – its ಕನ್ನಡ – ಇಟ್ಸ್ ಕನ್ನಡ – ಅಥವಾ its Kannada – it’s Kannada – it’s ಕನ್ನಡ ಎಂದು ಹುಡುಕಬಹುದಾಗಿದೆ.