ರೈಲಿನಲ್ಲಿ ಟೀ-ಕಾಫಿ ಕುಡಿತೀರ ಆಗಿದ್ರೆ ಇದನ್ನ ಓದಿ

0 16

New Delhi (itskannada) ನವದೆಹಲಿರೈಲಿನ ಶೌಚಾಲಯದ ನೀರನ್ನು ರೈಲು ಪ್ರಯಾಣಿಕರಿಗೆ ಒದಗಿಸುವ ಕಾಫಿ, ಟೀ ಗೆ ಬಳಸಿರುವ ವಿಷಯವು ಬೆಳಕಿಗೆ ಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ಟೀ ಗುತ್ತಿಗೆದಾರನಿಗೆ 1 ಲಕ್ಷ ರೂಪಾಯಿ ದಂಡ ವಿಧಿಸುವಂತೆ ಸೌಥ್ ಸೆಂಟ್ರಲ್ ರೈಲ್ವೆಯ ಪಿಆರ್ ಒ  ಪ್ರಕಟನೆ ಹೊರಡಿಸಿದ್ದಾರೆ.

ಟೀ ವ್ಯಾಪಾರಿಯೊಬ್ಬ ರೈಲಿನ ಶೌಚಾಲಯದ ನೀರನ್ನು ತುಂಬಿಕೊಂಡು ಬಂದು ಇನ್ನೊಬ್ಬ ವ್ಯಕ್ತಿಗೆ ಕಾಫಿ, ಟೀ ಬಳಕೆಗೋಸ್ಕರ ನೀಡುತ್ತಿರುವ ದೃಶ್ಯಗಳನ್ನು ರೈಲು ಯಾತ್ರಿಯೊಬ್ಬ ತನ್ನ ಮೊಬೈಲಿನಲ್ಲಿ ವೀಡಿಯೋ ಮಾಡಿದ್ದ. ಈ ಘಟನೆಯು ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆದಿದ್ದು, ಈ ವೀಡೀಯೋ ಸಕತ್ ವೈರಲ್ ಆಗಿತ್ತು. ವೀಡೀಯೋ ನೋಡಿ ನಂತರ ಎಚ್ಚೆತ್ತುಕೊಂಡ ರೈಲ್ವೆ ಇಲಾಖೆ ಈ ಬಗ್ಗೆ ತನಿಖೆ ನಡೆಸುವಂತೆ ಆದೇಶ ಹೊರಡಿಸಿತ್ತು.

ಸಿಕಿಂದರಾಬಾದ್ ರೈಲ್ವೆ ನಿಲ್ದಾಣದಲ್ಲಿ ಹೈದರಾಬಾದ್ ಚಾರ್ಮಿನರ್ ಎಕ್ಸ್ ಪ್ರೆಸ್ ರೈಲಿನಲ್ಲಿ ಈ ಘಟನೆಯು ಸಂಭವಿಸಿದೆ. ಟೀ ವ್ಯಾಪಾರಿಯನ್ನು ಶಿವಪ್ರಸಾದ್ ಎಂದು ಗುರುತಿಸಲಾಗಿದೆ ಹಾಗು ಈತನಿಗೆ ರೈಲ್ವೆ ಇಲಾಖೆಯು 1 ಲಕ್ಷ ರೂಪಾಯಿ ದಂಡವಿಧಿಸಿದೆ. // ಈ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ತಪ್ಪದೇ ಕ್ಲಿಕ್ಕಿಸಿ – Karnataka NewsKannada News

itskannada : News | Entertainment | Information

For Karnataka Kannada News Visit Category Karnataka News or Page Kannada News  Online Today.If you like our News portal, then please consider following us on FacebookTwitterGoogle PlusYouTube 

To Promote Your Business Advertise with Us for more details Contact Us-Click To know more About Us-Check Out FilmPoliticsCrimeHealth TipsSportsRecipesTechnologyAstrologyJokesVideo News in Kannada

Leave A Reply

Your email address will not be published.

eighteen − 3 =